Watch Video: ಸುತ್ತಲೂ ಹಿಮದಿಂದ ಆವೃತವಾದ ವಿಶ್ವದ ಅತಿ ಎತ್ತರದ ʻಶಿವ ದೇವಾಲಯʼದ ಅದ್ಭುತ ದೃಶ್ಯ ವೈರಲ್‌

ದೆಹಲಿ: “ಇನ್‌ಕ್ರೆಡಿಬಲ್ ಇಂಡಿಯಾ” ನ ಮೋಡಿಮಾಡುವ ಸೌಂದರ್ಯದಿಂದ ಮತ್ತೊಮ್ಮೆ ವಿಸ್ಮಯಗೊಂಡಿರುವ ನಾರ್ವೇಜಿಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಅವರು ಇತ್ತೀಚೆಗೆ ಹಿಮಾಲಯದ ಅತಿ ಎತ್ತರದ ಶಿವ ದೇವಾಲಯದ ಡ್ರೋನ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸೋಲ್ಹೈಮ್ ಭಾನುವಾರ ಟ್ವಿಟರ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ 720,000 ಕ್ಕೂ ಹೆಚ್ಚು ವೀಕ್ಷಣೆಯಾಗಿದ್ದು, 50,000 ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ. “ಇನ್‌ಕ್ರೆಡಿಬಲ್ ಇಂಡಿಯಾ! ವಿಶ್ವದ ಅತಿ ಎತ್ತರದ ಮಹದೇವ ಮಂದಿರ.., 5000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ! ಉತ್ತರಾಖಂಡ” ಎಂದು ಸೋಲ್ಹೈಮ್ ಪೋಸ್ಟ್‌ಗೆ … Continue reading Watch Video: ಸುತ್ತಲೂ ಹಿಮದಿಂದ ಆವೃತವಾದ ವಿಶ್ವದ ಅತಿ ಎತ್ತರದ ʻಶಿವ ದೇವಾಲಯʼದ ಅದ್ಭುತ ದೃಶ್ಯ ವೈರಲ್‌