Watch : ಕುಟುಂಬ ನಿರ್ವಹಣೆಗೆ ಜೊಮಾಟೊದಲ್ಲಿ ಕೆಲಸ ಮಾಡುತ್ತಿರುವ ಏಳು ವರ್ಷದ ಬಾಲಕ : ಹುಡುಗನ ದೃಢಸಂಕಲ್ಪವನ್ನು ಶ್ಲಾಘಿಸಿದ ನೆಟ್ಟಿಗರು!

ಕೆಎನ್​ಎನ್​ ಡಿಜಿಟಲ್​ ಡೆಸ್ಕ್​ : ಕುಟುಂಬ ನಿರ್ವಹಣೆಗಾಗಿ ಏಳು ವರ್ಷದ ಬಾಲಕನೋರ್ವ ಜೊಮೆಟೊ ಡೆಲಿವರಿ ಬಾಯ್​ ಆಗಿ ಕೆಲಸ ಮಾಡತ್ತಿದ್ದಾನೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗತ್ತಿದೆ. ಬಾಲಕನ ತಂದೆ ಅಪಘಾತದಲ್ಲಿ ಗಾಯಗೊಂಡಿದ್ದು, ಅವರ ಕೆಲಸವನ್ನು ಈತ ನಿರ್ಹಿಸುತ್ತಿದ್ದಾನೆ. ಈತ ಬೆಳಗ್ಗೆ ಶಾಲೆಗೆ ಹೋಗುತ್ತಾನೆ. ಸಂಜೆ 6 ಗಂಟೆಯ ನಂತರ ಜೊಮೆಟೊದಲ್ಲಿ ಕೆಲಸ ಮಾಡುತ್ತಾನೆ. ಈ ಕುರಿತಂತೆ ರಾಹುಲ್ ಮಿತ್ತಲ್ ಎಂಬ ಬಳಕೆದಾರರು ತಮ್ಮ ಟ್ವಿಟರ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. This 7 year boy … Continue reading Watch : ಕುಟುಂಬ ನಿರ್ವಹಣೆಗೆ ಜೊಮಾಟೊದಲ್ಲಿ ಕೆಲಸ ಮಾಡುತ್ತಿರುವ ಏಳು ವರ್ಷದ ಬಾಲಕ : ಹುಡುಗನ ದೃಢಸಂಕಲ್ಪವನ್ನು ಶ್ಲಾಘಿಸಿದ ನೆಟ್ಟಿಗರು!