“ವಾರ್ನಿಂಗ್ ಸಿಗ್ನಲ್, ಮುಂದಿನ 100-125 ದಿನಗಳು ನಿರ್ಣಾಯಕ”: ನೀತಿ ಆಯೋಗ

ನವದೆಹಲಿ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂದಿನ 100-125 ದಿನಗಳು ನಿರ್ಣಾಯಕವಾಗಿವೆ ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿದೆ. ಎರಡು ತಿಂಗಳ ಹಿಂದೆ ಎರಡನೇ ಮಾರಣಾಂತಿಕ ಅಲೆಯ ಉತ್ತುಂಗದ ನಂತರ ಕೋವಿಡ್ ಪ್ರಕರಣಗಳ ಕುಸಿತ ವು ನಿಧಾನಗೊಂಡಿದೆ, ಮತ್ತು ಇದನ್ನು ಎಚ್ಚರಿಕೆಯ ಸಂಕೇತವಾಗಿ ತೆಗೆದುಕೊಳ್ಳಬೇಕು ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಶುಕ್ರವಾರ ವರದಿಗಾರರಿಗೆ ತಿಳಿಸಿದ್ದಾರೆ. ಪ್ರಕರಣಗಳ ಕುಸಿತ ವು ನಿಧಾನಗೊಂಡಿದೆ. ಇದು ಎಚ್ಚರಿಕೆಯ ಸಂಕೇತವಾಗಿದೆ. ಮುಂದಿನ 100 ರಿಂದ 125 ದಿನಗಳು ಭಾರತದಲ್ಲಿ ಕೋವಿಡ್ … Continue reading “ವಾರ್ನಿಂಗ್ ಸಿಗ್ನಲ್, ಮುಂದಿನ 100-125 ದಿನಗಳು ನಿರ್ಣಾಯಕ”: ನೀತಿ ಆಯೋಗ