ಎಚ್ಚರಿಕೆ! ಮುದ್ರಾ ಯೋಜನೆ ಹೆಸರಲ್ಲಿ ₹3 ಲಕ್ಷ ಸಾಲದ ಆಮಿಷ: ವಿಮೆ ಶುಲ್ಕ ಕೇಳುವ ನಕಲಿ ಪತ್ರಕ್ಕೆ ಬಲಿಯಾಗಬೇಡಿ

ನವದೆಹಲಿ: ಪ್ರಧಾನಮಂತ್ರಿ ಮುದ್ರಾ ಯೋಜನೆಯ (PMMY) ಹೆಸರಿನಲ್ಲಿ ಸಾರ್ವಜನಿಕರನ್ನು ದೋಚುವ ಹೊಸ ವಂಚನಾ ಜಾಲವೊಂದು ಸಕ್ರಿಯವಾಗಿದೆ. “ನಿಮಗೆ ₹3,00,000 ಸಾಲ ಮಂಜೂರಾಗಿದೆ” ಎಂಬ ನಕಲಿ ಪತ್ರವನ್ನು ಸೃಷ್ಟಿಸಿ, ಅದರ ವಿಮೆ ಶುಲ್ಕದ (Insurance Charge) ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಂಚನೆಯ ಜಾಲ ಹೇಗಿದೆ? ವಂಚಕರು ಅಧಿಕೃತವಾಗಿ ಕಾಣುವ ನಕಲಿ ಮಂಜೂರಾತಿ ಪತ್ರವನ್ನು ಸಾರ್ವಜನಿಕರಿಗೆ ಕಳುಹಿಸುತ್ತಿದ್ದಾರೆ. ಈ ಪತ್ರದಲ್ಲಿ ₹3 ಲಕ್ಷ ಸಾಲ ಅನುಮೋದನೆಯಾಗಿದೆ ಎಂದು ನಂಬಿಸಿ, ಈ ಹಣವನ್ನು ಪಡೆಯಲು ವಿಮೆ ಶುಲ್ಕವಾಗಿ … Continue reading ಎಚ್ಚರಿಕೆ! ಮುದ್ರಾ ಯೋಜನೆ ಹೆಸರಲ್ಲಿ ₹3 ಲಕ್ಷ ಸಾಲದ ಆಮಿಷ: ವಿಮೆ ಶುಲ್ಕ ಕೇಳುವ ನಕಲಿ ಪತ್ರಕ್ಕೆ ಬಲಿಯಾಗಬೇಡಿ