ಮಾಜಿ ಸಿಎಂ HD ಕುಮಾರಸ್ವಾಮಿ, ಎಸ್.ಟಿ ಸೋಮಶೇಖರ್ ನಡುವೆ ವಾಕ್ಸಮರ : ಉಭಯ ನಾಯಕರು ಹೇಳಿದ್ದೇನು?

ಬೆಂಗಳೂರು : ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ವಿಧಾನಸೌಧದಲ್ಲಿ ಮತದಾನ ನಡೆಯುತ್ತಿದ್ದು ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ ನಡುವೆ ವಾಕ್ಸಮರ ನಡೆದಿದೆ. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ‘ಮಹಮ್ಮದ್ ಶಮಿ’, ಐಪಿಎಲ್ ನಿಂದ ಔಟ್ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದು, ಮೂರು ವರ್ಷ ಮಂತ್ರಿಯಾಗಿ ಅವರ ಅಭಿವೃದ್ಧಿ ಮಾತ್ರ … Continue reading ಮಾಜಿ ಸಿಎಂ HD ಕುಮಾರಸ್ವಾಮಿ, ಎಸ್.ಟಿ ಸೋಮಶೇಖರ್ ನಡುವೆ ವಾಕ್ಸಮರ : ಉಭಯ ನಾಯಕರು ಹೇಳಿದ್ದೇನು?