FD interest rates: ನೀವು ಎಫ್.ಡಿ ಮೂಲಕ ಹೆಚ್ಚು ಹಣ ಗಳಿಕೆ ನಿರೀಕ್ಷೆ ಮಾಡ್ತಾ ಇದ್ದೀರಾ.? ಹಾಗಿದ್ದರೇ ಹೀಗಿದೆ ಅಂಚೆ ಇಲಾಖೆಯ ಬಡ್ಡಿದರಗಳು.!

ನವದೆಹಲಿ: ಬಹುತೇಕರು ತಮ್ಮ ಭವಿಷ್ಯದ ದಿನಗಳಲ್ಲಿ ತಾವು ಕೂಡಿಟ್ಟಂತ ಹಣಕ್ಕೆ ಹೆಚ್ಚಿನ ವಾಪಾಸಾತಿಯನ್ನು ನಿರೀಕ್ಷಿಸುತ್ತಾರೆ. ಇದಕ್ಕಾಗಿ ದೀರ್ಘಕಾಲಿಕ ನಿಶ್ಚಿತ ಠೇವಣಿಗಳ ಮೊರೆ ಹೋದ್ರೆ.. ಮತ್ತೆ ಕೆಲವರು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಕೂಡ ಮಾಡ್ತಾರೆ. ಇದರ ನಡುವೆಯೂ ಹೆಚ್ಚು ಬಡ್ಡಿ ದರವನ್ನು ನಿಶ್ಚಿತ ಠೇವಣೆಯಲ್ಲಿ ( Fixed Deposit ), ಸರ್ಕಾರಿ ಭದ್ರತೆಯ ಮೂಲಕ ನೀಡೋದು ಅಂಚೆ ಕಚೇರಿಯಾಗಿವೆ. ಅಂಚೆ ಕಚೇರಿ ( Post Office ) ಎಫ್ ಡಿ ಬಡ್ಡಿದರವನ್ನು ( FD interest rates ) … Continue reading FD interest rates: ನೀವು ಎಫ್.ಡಿ ಮೂಲಕ ಹೆಚ್ಚು ಹಣ ಗಳಿಕೆ ನಿರೀಕ್ಷೆ ಮಾಡ್ತಾ ಇದ್ದೀರಾ.? ಹಾಗಿದ್ದರೇ ಹೀಗಿದೆ ಅಂಚೆ ಇಲಾಖೆಯ ಬಡ್ಡಿದರಗಳು.!