BREAKING NEWS: ದೆಹಲಿಯಲ್ಲಿ ಗೋಡೌನ್ ಗೋಡೆ ಕುಸಿದು, ಭೀಕರ ದುರಂತ: ಐವರು ಸಾವು, 9 ಮಂದಿಗೆ ಗಾಯ | Wall Collapses

ದೆಹಲಿ: ನಗರದ ಅಲಿಪುರದಲ್ಲಿ ಗೋಡೆ ಕುಸಿತಗೊಂಡು, ಐವರು ಸಾವನ್ನಪ್ಪಿ, 9 ಮಂದಿ ಗಾಯಗೊಂಡಿರುವಂತ ಭೀಕರ ಘಟನೆ ಇಂದು ನಡೆದಿದೆ. ದೆಹಲಿಯ ಅಲಿಪುರದ ಗೋಡೌನ್ ನಲ್ಲಿ ಗೋಡೆ ಕುಸಿತಗೊಂಡು ಭೀಕರದುರಂತವೊಂದು ಇಂದು ನಡೆದಿದೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. Good News: ಶೀಘ್ರವೇ 1222 ಅಗ್ನಿಶಾಮಕ ದಳದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ – ಗೃಹ ಸಚಿವ ಅರಗ ಜ್ಞಾನೇಂದ್ರ ಈ ವಿಷಯ ತಿಳಿದು ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಆಗಮಿಸಿದ್ದು ರಕ್ಷಣಾ ಕಾರ್ಯಾಚರಣೆ … Continue reading BREAKING NEWS: ದೆಹಲಿಯಲ್ಲಿ ಗೋಡೌನ್ ಗೋಡೆ ಕುಸಿದು, ಭೀಕರ ದುರಂತ: ಐವರು ಸಾವು, 9 ಮಂದಿಗೆ ಗಾಯ | Wall Collapses