ಕೆಎನ್ಎನ್ಡಿಜಿಟಲ್ ಡೆಸ್ಕ್ : ಹಿಂದಿನವರು ಗೋಧಿಯನ್ನ ತೊಳೆದು ಗಿರಣಿಗೆ ತೆಗೆದುಕೊಂಡು ಹೋಗಿ ರುಬ್ಬಿ ತರ್ತಿದ್ರು. ಆದ್ರೆ, ಈಗ ಕಾಲ ಬದಲಾಗಿದೆ. ಸಮಯದ ಕೊರತೆಯಿಂದಾಗಿ ಜನರು ಪ್ಯಾಕೇಜ್ಡ್ ಹಿಟ್ಟು ಖರೀದಿಸಲು ಪ್ರಾರಂಭಿಸಿದ್ದಾರೆ. ಆದ್ರೆ, ಈ ಪ್ಯಾಕ್ ಮಾಡಿದ ಹಿಟ್ಟಿನ ಶುದ್ಧತೆಯ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಅಷ್ಟೇ ಅಲ್ಲ ಹಿಟ್ಟನ್ನ ಕಲಬೆರಕೆ ಮಾಡಿ ಮನಬಂದಂತೆ ಮಾರಾಟ ಮಾಡಲಾಗುತ್ತಿದೆ. ಅದ್ರಂತೆ, ನಕಲಿ ಮತ್ತು ನಿಜವಾದ ಹಿಟ್ಟನ್ನ ಗುರುತಿಸುವುದು ತುಂಬಾ ಕಷ್ಟ. ಆದ್ರೆ, ನಕಲಿ ಹಿಟ್ಟು ತಿನ್ನುವುದರಿಂದ ಅನೇಕ ರೀತಿಯ ಗಂಭೀರ … Continue reading ಎಚ್ಚರ ; ಹೆಚ್ಚುತ್ತಿದೆ ‘ನಕಲಿ ಹಿಟ್ಟು’ ಮಾರಾಟ, ಚಪಾತಿ ಮಾಡೋ ಮುನ್ನ ಈ ರೀತಿ ಗುರುತಿಸಿ, ಇಲ್ಲದಿದ್ರೆ ಆರೋಗ್ಯಕ್ಕೆ ದೊಡ್ಡ ಪೆಟ್ಟು
Copy and paste this URL into your WordPress site to embed
Copy and paste this code into your site to embed