Wacth Video : ಗುಜರಾತ್’ನಲ್ಲಿ ಅತೀ ದೊಡ್ಡ ದುರಂತ ; 242 ಪ್ರಯಾಣಿಕರಿದ್ದ ವಿಮಾನ ಪತನ

ಅಹಮದಾಬಾದ್ : 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುತ್ತಿರುವಾಗ ಅಪಘಾತಕ್ಕೀಡಾಗಿದೆ. ಏಳು ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿವೆ. ಹಾನಿಯ ವ್ಯಾಪ್ತಿಯನ್ನ ತೋರಿಸುವ ದೃಶ್ಯಗಳು ಹೊರಬಿದ್ದಿದ್ದು, ಗಾಢ ಹೊಗೆ ಆವರಿಸಿದೆ. ಲಂಡನ್‌’ಗೆ ಪ್ರಯಾಣಿಸುತ್ತಿದ್ದ ವಿಮಾನ ಟೇಕ್ ಆಫ್ ಆಗುವ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ವಿಮಾನ ನಿಲ್ದಾಣದ ಬಳಿ ಕಪ್ಪು ಹೊಗೆ ಆವರಸಿದ್ದು, ಅಪಘಾತದ ಹಲವಾರು ದೃಶ್ಯಗಳು ಹೊರಬಿದ್ದಿವೆ. BREAKING: Air India Ahmedabad to London flight … Continue reading Wacth Video : ಗುಜರಾತ್’ನಲ್ಲಿ ಅತೀ ದೊಡ್ಡ ದುರಂತ ; 242 ಪ್ರಯಾಣಿಕರಿದ್ದ ವಿಮಾನ ಪತನ