4 ದೇಶಗಳಿಗೆ ಹಾರಾಟ ನಡೆಸಿ, 15,000 ಕಿಲೋಮೀಟರ್ ದೂರ ಕ್ರಮಿಸಿ, ಭಾರತಕ್ಕೆ ಮರಳಿದ ‘ರಣಹದ್ದು’

ನವದೆಹಲಿ : ಯುರೇಷಿಯನ್ ಗ್ರಿಫನ್ ರಣಹದ್ದು “ಮಾರಿಚ್”, ಈ ಜಾತಿಯ ದೀರ್ಘ-ದೂರ ಹಾರಾಟದ ಸಾಮರ್ಥ್ಯವನ್ನ ಮತ್ತೊಮ್ಮೆ ಸಾಬೀತುಪಡಿಸಿದೆ. ಸುದ್ದಿ ಸಂಸ್ಥೆಯ ಪ್ರಕಾರ, ವಿದಿಶಾದ ಹಲಾಲಿ ಅಣೆಕಟ್ಟಿನಿಂದ ಹಾರಿದ ನಂತರ “ಮಾರಿಚ್” ಸುಮಾರು 15,000 ಕಿಲೋಮೀಟರ್ ಪ್ರಯಾಣವನ್ನ ಪೂರ್ಣಗೊಳಿಸಿದ ನಂತ್ರ ಭಾರತಕ್ಕೆ ಮರಳಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಪ್ರಸ್ತುತ ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ರಣಹದ್ದು ಕಾಣಿಸಿಕೊಳ್ಳುತ್ತಿದೆ. 4 ದೇಶಗಳ ಮೂಲಕ ಪ್ರಯಾಣಿಸಿದ ನಂತ್ರ ರಣಹದ್ದು ವಿದೇಶಿ ಪ್ರಯಾಣದ ನಂತ್ರ ಹಿಂತಿರುಗಿತು.! ಮಾರಿಚ್ ಪಾಕಿಸ್ತಾನ, ಅಫ್ಘಾನಿಸ್ತಾನ, ಉಜ್ಬೇಕಿಸ್ತಾನ್ ಮತ್ತು … Continue reading 4 ದೇಶಗಳಿಗೆ ಹಾರಾಟ ನಡೆಸಿ, 15,000 ಕಿಲೋಮೀಟರ್ ದೂರ ಕ್ರಮಿಸಿ, ಭಾರತಕ್ಕೆ ಮರಳಿದ ‘ರಣಹದ್ದು’