‘ಹ್ಯಾಕಥಾನ್’ನಲ್ಲಿ ‘VTU ವಿದ್ಯಾರ್ಥಿ’ಗಳಿಂದ ಟಾಪ್ 5 ತಂಡಗಳಲ್ಲಿ 5ನೇ ಸ್ಥಾನಗಳಿಸಿ ಮಹತ್ವದ ಸಾಧನೆ
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) – ಎಐ ಮತ್ತು ಡೇಟಾ ಸೈನ್ಸ್ ಶಾಖೆಯ ಮೂವರು ವಿದ್ಯಾರ್ಥಿಗಳು ಧಾರವಾಡದ ಐಐಐಟಿ ಮತ್ತು ಐಐಟಿ ಸಂಯುಕ್ತವಾಗಿ ಆಯೋಜಿಸಿದ್ದ ಹ್ಯಾಕಥಾನ್‌ನಲ್ಲಿ ಟಾಪ್ 5 ತಂಡಗಳಲ್ಲಿ 5ನೇ ಸ್ಥಾನಗಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಉತ್ತರ ಕರ್ನಾಟಕದ ಅತಿದೊಡ್ಡ ಕೋಡಿಂಗ್ ಸ್ಪರ್ಧೆ ಎಂದು ಗುರುತಿಸಲಾಗಿದ್ದು, ರಾಜ್ಯದ 80 ಕಾಲೇಜುಗಳಿಂದ 125ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಈ ತೀವ್ರ ಸ್ಪರ್ಧೆಯಲ್ಲಿ ಪಿಯೂಷ್, ಅದ್ವಿಕಾ ಮತ್ತು ಪ್ರಜ್ವಲ್ ವಿದ್ಯಾರ್ಥಿಗಳ ತಂಡ ತಮ್ಮ ನೂತನ ಪರಿಹಾರಗಳು ಮತ್ತು ತಾಂತ್ರಿಕ … Continue reading ‘ಹ್ಯಾಕಥಾನ್’ನಲ್ಲಿ ‘VTU ವಿದ್ಯಾರ್ಥಿ’ಗಳಿಂದ ಟಾಪ್ 5 ತಂಡಗಳಲ್ಲಿ 5ನೇ ಸ್ಥಾನಗಳಿಸಿ ಮಹತ್ವದ ಸಾಧನೆ
Copy and paste this URL into your WordPress site to embed
Copy and paste this code into your site to embed