ಪತ್ನಿಗೆ ಜೀವನಾಂಶ ನೀಡಿಕೆಯಿಂದ ತಪ್ಪಿಸಿಕೊಳ್ಳಲು ‘ವಿಆರ್‌ಎಸ್’ ಕಾರಣವಲ್ಲ: ದೆಹಲಿ ಹೈಕೋರ್ಟ್
ನವದೆಹಲಿ: ಪತ್ನಿಗೆ ಜೀವನಾಂಶ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಪತಿಯು ತನ್ನ ‘ಸ್ವಯಂ ನಿವೃತ್ತಿ’ಯನ್ನು (Voluntary Retirement) ಒಂದು ಕಾರಣವಾಗಿ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಆ ಮೂಲಕ ದುಡಿಯುವ ಶಕ್ತಿ ಇದ್ದ ಮೇಲೆ ಜೀವನಾಂಶ ನೀಡಲೇಬೇಕೆಂದು ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ: ಪತಿಯೊಬ್ಬರು ತಮಗೆ ಬರಬೇಕಾದ ಜೀವನಾಂಶವನ್ನು ಕಡಿತಗೊಳಿಸಬೇಕು ಅಥವಾ ರದ್ದುಪಡಿಸಬೇಕು ಎಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ತಾವು ಕೆಲಸದಿಂದ ಸ್ವಯಂ ನಿವೃತ್ತಿ ಪಡೆದಿರುವುದರಿಂದ ಆದಾಯವಿಲ್ಲ, ಹೀಗಾಗಿ ಪತ್ನಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂಬುದು … Continue reading ಪತ್ನಿಗೆ ಜೀವನಾಂಶ ನೀಡಿಕೆಯಿಂದ ತಪ್ಪಿಸಿಕೊಳ್ಳಲು ‘ವಿಆರ್‌ಎಸ್’ ಕಾರಣವಲ್ಲ: ದೆಹಲಿ ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed