‘ವಿಆರ್‌ಕೆ ಹೆರಿಟೇಜ್’ನಿಂದ ಭಾರತದ ನಾನಾ ಭಾಗದ ಸಾಂಪ್ರದಾಯಿಕ ಸೀರೆಗಳ ಪ್ರದರ್ಶನ- ಮಾರಾಟ

ಬೆಂಗಳೂರು : ವಿಲಾಸಿ ಸೀರೆಗಳಿಗೆ ಹೆಸರುವಾಸಿಯಾದ ವಿಆರ್‌ಕೆ ಹೆರಿಟೇಜ್ ನಿಂದ ಇದೀಗ “ಥ್ರೆಡ್ಸ್ ಆಫ್ ಹೆರಿಟೇಜ್” ಆಯೋಜಿಸಲಾಗಿದೆ. ಇದು ಭಾರತೀಯ ಕರಕುಶಲ ಮತ್ತು ಜವಳಿ ಸಂಪ್ರದಾಯದ ಕಲೆಯ ಎಕ್ಸ್ ಕ್ಲೂಸಿವ್ ಆದಂಥ ಪ್ರದರ್ಶನವಾಗಿದೆ. ಒಟ್ಟಾರೆಯಾಗಿ ಈ ಪ್ರದರ್ಶನದಲ್ಲಿ ದೇಶದಾದ್ಯಂತದ ಒಂಬತ್ತು ವಿಶಿಷ್ಟ ಸೀರೆ ನೇಯ್ಗೆಗಳನ್ನು ಒಂದೆಡೆ ಕಲೆ ಹಾಕಲಾಗಿದೆ. ಅದರಲ್ಲಿ ಕಾಂಜೀವರಂ, ಬನಾರಸಿ, ಗದ್ವಾಲ್, ಪೈಥಾಣಿ, ಪರಾಣ್ ಪಠೋಲ, ಝರಿ ಕೋಟಾ, ಕಲಾಂಕರಿ, ಮೈಸೂರು ರೇಷ್ಮೆ ಹಾಗೂ ಬಾಂಧನಿ ಒಳಗೊಂಡಿದೆ. ಇದರಲ್ಲಿ ಪ್ರತಿಯೊಂದು ಸಹ ಭಾರತದ ಸಾಂಸ್ಕೃತಿಕ … Continue reading ‘ವಿಆರ್‌ಕೆ ಹೆರಿಟೇಜ್’ನಿಂದ ಭಾರತದ ನಾನಾ ಭಾಗದ ಸಾಂಪ್ರದಾಯಿಕ ಸೀರೆಗಳ ಪ್ರದರ್ಶನ- ಮಾರಾಟ