“ದೇಶಕ್ಕೆ ಮಸಿ ಬಳಿಯಲು ‘ವೋಟ್ ಬ್ಯಾಂಕ್ ರಾಜಕೀಯ’ ಬಳಸ್ತಿದ್ದಾರೆ” : ‘ಟ್ರುಡೊ’ ವಿರುದ್ಧ ‘ಭಾರತ’ ವಾಗ್ದಾಳಿ

ನವದೆಹಲಿ : ಕೆನಡಾದಲ್ಲಿನ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಮತ್ತು ಇತರ ರಾಜತಾಂತ್ರಿಕರು ಕೆನಡಾದಲ್ಲಿ ತನಿಖೆಯಲ್ಲಿ ಆಸಕ್ತಿಯ ವ್ಯಕ್ತಿಗಳು ಎಂದು ಸೂಚಿಸುವ ರಾಜತಾಂತ್ರಿಕ ಸಂವಹನವನ್ನ ಸ್ವೀಕರಿಸಿದ ಬಳಿಕ ವಿದೇಶಾಂಗ ಸಚಿವಾಲಯ (ಎಂಇಎ) ಕೆನಡಾವನ್ನ ತರಾಟೆಗೆ ತೆಗೆದುಕೊಂಡಿದೆ. ಟ್ರುಡೊ ಸರ್ಕಾರವು ಉದ್ದೇಶಪೂರ್ವಕವಾಗಿ ಭಾರತಕ್ಕೆ ಮಸಿ ಬಳಿಯಲು “ವೋಟ್ ಬ್ಯಾಂಕ್ ರಾಜಕೀಯ”ವನ್ನು ಬಳಸುತ್ತಿದೆ ಎಂದು ಆರೋಪಿಸಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಸಾವಿಗೆ ಸಂಬಂಧಿಸಿದಂತೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ … Continue reading “ದೇಶಕ್ಕೆ ಮಸಿ ಬಳಿಯಲು ‘ವೋಟ್ ಬ್ಯಾಂಕ್ ರಾಜಕೀಯ’ ಬಳಸ್ತಿದ್ದಾರೆ” : ‘ಟ್ರುಡೊ’ ವಿರುದ್ಧ ‘ಭಾರತ’ ವಾಗ್ದಾಳಿ