ವೋಡಾಪೋನ್ ಐಡಿಯಾ-ಸ್ಟಾರ್ಲಿಂಕ್ ಜೊತೆಗಿನ ಮಾತುಕತೆ ವಿಫಲ: ಶೇ.4ರಷ್ಟು ಷೇರು ಕುಸಿತ
ನವದೆಹಲಿ: ವೊಡಾಫೋನ್ ಐಡಿಯಾ ಎಲೋನ್ ಮಸ್ಕ್ ಅವರ ಸ್ಟಾರ್ಲಿಂಕ್ ಜೊತೆಗಿನ ಮಾತುಕತೆಯನ್ನು ನಿರಾಕರಿಸಿದೆ. ಹೀಗಾಗಿ ಷೇರು 4% ಕುಸಿತಕಂಡು, ಷೇರುದಾರರನ್ನು ತಲ್ಲಣಗೊಳಿಸಿದೆ. ಟೆಲಿಕಾಂ ಸೇವಾ ಪೂರೈಕೆದಾರ ವೊಡಾಫೋನ್ ಐಡಿಯಾ ಜನವರಿ.2 ರಂದು ಭಾರತದಲ್ಲಿ ತನ್ನ ಸೇವೆಗಳನ್ನು ನಿರ್ವಹಿಸಲು ಎಲೋನ್ ಮಸ್ಕ್ ನೇತೃತ್ವದ ಸ್ಟಾರ್ಲಿಂಕ್ನೊಂದಿಗೆ ಮಾತುಕತೆ ನಡೆಸುತ್ತಿಲ್ಲ ಎಂದು ನಿರಾಕರಿಸಿದೆ. “ಕಂಪನಿಯು ಹೆಸರಿಸಲಾದ ಪಕ್ಷದೊಂದಿಗೆ ಅಂತಹ ಯಾವುದೇ ಚರ್ಚೆಯಲ್ಲಿಲ್ಲ ಎಂದು ನಾವು ಸಲ್ಲಿಸಲು ಬಯಸುತ್ತೇವೆ” ಎಂದು ವೊಡಾಫೋನ್ ಐಡಿಯಾ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ. ಸ್ಪಷ್ಟೀಕರಣದ ನಂತರ, ವದಂತಿಯ ಮೇಲೆ … Continue reading ವೋಡಾಪೋನ್ ಐಡಿಯಾ-ಸ್ಟಾರ್ಲಿಂಕ್ ಜೊತೆಗಿನ ಮಾತುಕತೆ ವಿಫಲ: ಶೇ.4ರಷ್ಟು ಷೇರು ಕುಸಿತ
Copy and paste this URL into your WordPress site to embed
Copy and paste this code into your site to embed