Visiting Card : ರೈಲು ಪ್ರಯಾಣಿಕರೇ ಗಮನಿಸಿ : ಹಿರಿಯ ನಾಗರಿಕರು, ಮಹಿಳೆಯರ ಸುರಕ್ಷತೆಗೆ `ವಿಸಿಟಿಂಗ್ ಕಾರ್ಡ್’ ವ್ಯವಸ್ಥೆ ಜಾರಿ

ಬೆಂಗಳೂರು : ರೈಲು ಪ್ರಯಾಣಿಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ರೈಲುಗಳಲ್ಲಿ ಹಿರಿಯ ನಾಗರಿಕರು ಹಾಗೂ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ವಿಸಿಟಿಂಗ್ ಕಾರ್ಡ್ (Visiting Card) ಎಂಬ ಹೊಸ ವ್ಯವಸ್ಥೆಯನ್ನು ರಾಜ್ಯ ಪೊಲೀಸ್ ಇಲಾಖೆ ವಿಭಾಗದ ಮುಖ್ಯಸ್ಥ ಭಾಸ್ಕರ್ ರಾವ್ ಜಾರಿಗೊಳಿಸಿದ್ದಾರೆ. Tokyo Olympics 2020 : ಬಿಲ್ಲುಗಾರಿಕೆಯಲ್ಲಿ ಪದಕ ಪಡೆಯಲು ವಿಫಲರಾದ ದೀಪಿಕಾ, 9ನೇ ಸ್ಥಾನಕ್ಕೆ ತೃಪ್ತಿ ರಾಜ್ಯ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ವಿಸಿಟಿಂಗ್ ಕಾರ್ಡ್ (Visiting Card)ನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹೆಸರು ಮತ್ತು … Continue reading Visiting Card : ರೈಲು ಪ್ರಯಾಣಿಕರೇ ಗಮನಿಸಿ : ಹಿರಿಯ ನಾಗರಿಕರು, ಮಹಿಳೆಯರ ಸುರಕ್ಷತೆಗೆ `ವಿಸಿಟಿಂಗ್ ಕಾರ್ಡ್’ ವ್ಯವಸ್ಥೆ ಜಾರಿ