ಚಿತ್ರೀಕರಣದ ಫೈಟಿಂಗ್ ವೇಳೆ ಬಿದ್ದು ತಮಿಳು ನಟ ವಿಶಾಲ್ ಬೆನ್ನಿಗೆ ಏಟು

ಚೆನ್ನೈ : ಚಿತ್ರೀಕರಣದ ಸಮಯದಲ್ಲಿ ಸಂಭವಿಸಿದ ಅವಘಡದಿಂದಾಗಿ ತಮಿಳು ನಟ ವಿಶಾಲ್ ಬೆನ್ನಿಗೆ ಏಟಾಗಿದೆ ಎಂದು ತಿಳಿದು ಬಂದಿದೆ. ಆಕ್ಷನ್ ಸೀಕ್ವೆನ್ಸ್ ಮಾಡುವಾಗ ನಟ ವಿಶಾಲ್‌ಗೆ ಗಾಯವಾಗಿದೆ. BIG NEWS : ವಾಹನ ಬಾಡಿಗೆ ಪಡೆದಿದ್ದರೂ ವಿಮೆ ಪಾವತಿಸಬೇಕು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನಿರ್ದೇಶಕ ಸರವಣನ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ವಿಶಾಲ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ವಿಶಾಲ್ 31’ ಎಂದು ಕರೆಯಲಾಗುತ್ತಿದ್ದು, ಸಿನಿಮಾಗೆ ‘ನಾಟ್ ಎ ಕಾಮನ್ ಮ್ಯಾನ್’ ಎಂಬ ಟ್ಯಾಗ್ ಲೈನ್ ಕೊಡಲಾಗಿದೆ. … Continue reading ಚಿತ್ರೀಕರಣದ ಫೈಟಿಂಗ್ ವೇಳೆ ಬಿದ್ದು ತಮಿಳು ನಟ ವಿಶಾಲ್ ಬೆನ್ನಿಗೆ ಏಟು