‘ಮೆಕ್‌ ಡೊನಾಲ್ಡ್ಸ್‌’ನ ನೂತನ ರಾಯಭಾರಿದ ‘ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌’

ಬೆಂಗಳೂರು: ಮೆಕ್‌ಡೊನಾಲ್ಡ್ಸ್‌ ಆಹಾರಪ್ರಿಯರಿಗಾಗಿ ನೂತನವಾಗಿ ಐಕಾನಿಕ್‌ “ಚಿಕನ್‌ ಬಿಗ್‌ ಮ್ಯಾಕ್‌” ನನ್ನು ಪರಿಚಯಿಸುತ್ತಿದ್ದು, ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಇದರ ರಾಯಭಾರಿಯಾಗಿದ್ದಾರೆ. ಮೆಕ್‌ಡೊನಾಲ್ಡ್ಸ್‌ ಎಂದರೆ ಪ್ರತಿಯೊಬ್ಬರಿಗೂ ಪ್ರಿಯಾದ್ದೆ, ಇವರ ಗ್ರಾಹಕರಿಗಾಗಿಯೇ ಇದೀಗ ಹೊಸ ಸೆಗ್ಮೆಂಟ್‌ ಬಿಡುಗಡೆ ಮಾಡಿದೆ. ಚಿಕನ್‌ ಬಿಗ್‌ ಮ್ಯಾಕ್‌ನ ಮತ್ತೊಂದು ವಿಶೇಷವೆಂದರೆ, ಸೆಹ್ವಾಗ್‌ ಅವರ ತಮಾಷೆಯ ಕ್ಷಣಗಳನ್ನು ಸವಿಯುವಂತೆ ಮಾಡುತ್ತದೆ. ೨೫ ಸೆಕೆಂಡ್‌ಗಳ ಟಿವಿಸಿ ಚಿಕನ್‌ ಬಿಗ್‌ ಮ್ಯಾಕ್‌ನಲ್ಲಿ ಸೆಹ್ವಾಗ್‌ ಅವರ ವಿನೋದಮಯ ಕ್ಷಣಗಳು ಬಂದು ಹೋಗಲಿದೆ. ಸೆಹ್ವಾಗ್‌ ಅವರು ಪ್ರತಿಯೊಬ್ಬ ಕ್ರಿಕೆಟ್‌ ಅಭಿಮಾನಿಗೆ ಅಚ್ಚುಮೆಚ್ಚು. … Continue reading ‘ಮೆಕ್‌ ಡೊನಾಲ್ಡ್ಸ್‌’ನ ನೂತನ ರಾಯಭಾರಿದ ‘ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌’