IPL 2021 : ಆರ್ ಸಿಬಿಗೆ ಹೊಸದಾಗಿ ಸೇರ್ಪಡೆಯಾದವರಿಗೆ ಹುರಿದುಂಬಿಸಿದ ನಾಯಕ ಕೊಹ್ಲಿ

ಕ್ರಿಕೆಟ್ ಡೆಸ್ಕ್ : ಎನರ್ಜಿಟಿಕ್ ಮತ್ತು ಮೋಟಿವೇಟೆಡ್ ಆಗಿರುವ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಲ್ಲಾ ಹೊಸಬರನ್ನು ಆಯ್ಕೆ ಮಾಡಿಕೊಂಡಿದ್ದು, 2021  ರ ಐಪಿಎಲ್ ಆರಂಭಕ್ಕೆ ಮುಂಚಿತವಾಗಿ ಮತ್ತು ಅಂದರೆ ಶುಕ್ರವಾರ ಆರ್ ಸಿಬಿಯ ಆರಂಭಿಕ ಮ್ಯಾಚ್ ಗೆ ಮುನ್ನ ತಮ್ಮ ಹೊಸ ಆಟಗಾರರಿಗೆ ಸ್ಫೂರ್ತಿದಾಯಕ ಭಾಷಣ ವನ್ನು ನೀಡಿ, ಅವರನ್ನು ಹುರಿದುಂಬಿಸಿದರು. ಕಳೆದ ವರ್ಷ ಐಪಿಎಲ್ ಪ್ಲೇಆಫ್ ವರೆಗೂ ತಲುಪಿದ್ದ ಆರ್ ಸಿಬಿ, 2021 ರ ಹರಾಜಿನಲ್ಲಿ ಕೈಲ್ ಜಾಮಿಸನ್ ಮತ್ತು … Continue reading IPL 2021 : ಆರ್ ಸಿಬಿಗೆ ಹೊಸದಾಗಿ ಸೇರ್ಪಡೆಯಾದವರಿಗೆ ಹುರಿದುಂಬಿಸಿದ ನಾಯಕ ಕೊಹ್ಲಿ