ಭಾರತ-ಪಾಕ್ ಪಂದ್ಯಕ್ಕೂ ಮುನ್ನ ‘ಕೊಹ್ಲಿ’ ಕಠಿಣ ಅಭ್ಯಾಸ, ಕಾಲಿಗೆ ಗಾಯ, ಅಭಿಮಾನಿಗಳಲ್ಲಿ ಆತಂಕ

ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ 2025ರ ಮುಖಾಮುಖಿಗೆ ಒಂದು ದಿನ ಮೊದಲು ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಐಸ್ ಪ್ಯಾಕ್ ಮೇಲೆ ತಮ್ಮ ಎಡಗಾಲು ಇಟ್ಟುಕೊಂಡಿರುವುದನ್ನ ಕಾಣಬಹುದು. ಇತ್ತೀಚೆಗೆ ಫಾರ್ಮ್ಗಾಗಿ ಹೆಣಗಾಡುತ್ತಿರುವ 36 ವರ್ಷದ ಆಟಗಾರ, ನಿಗದಿತ ಅಭ್ಯಾಸ ಅವಧಿಗೆ ಎರಡು ಮೂರು ಗಂಟೆಗಳ ಮೊದಲು ಐಸಿಸಿ ಅಕಾಡೆಮಿಗೆ ಆಗಮಿಸಿದರು. ವಿಶೇಷವಾಗಿ ಸ್ಪಿನ್ ಬೌಲಿಂಗ್ ವಿರುದ್ಧ ಗಮನ ಹರಿಸಿದ್ದಾರೆ ಎನ್ನಲಾಗ್ತಿದೆ. ಕೊಹ್ಲಿ ಕಾಲಿಗೆ ಐಸ್ ಪ್ಯಾಕ್ ಇಟ್ಟುಕೊಂಡು ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿರುವ … Continue reading ಭಾರತ-ಪಾಕ್ ಪಂದ್ಯಕ್ಕೂ ಮುನ್ನ ‘ಕೊಹ್ಲಿ’ ಕಠಿಣ ಅಭ್ಯಾಸ, ಕಾಲಿಗೆ ಗಾಯ, ಅಭಿಮಾನಿಗಳಲ್ಲಿ ಆತಂಕ