ಏಷ್ಯಾಕಪ್‌ 2022: ತನ್ನ ʻ71ನೇ ಶತಕʼವನ್ನು ಪತ್ನಿ ಅನುಷ್ಕಾ ಶರ್ಮಾ & ಮಗಳು ವಾಮಿಕಾಗೆ ಅರ್ಪಿಸಿದ ʻವಿರಾಟ್ ಕೊಹ್ಲಿʼ! | Virat Kohli

ಹೊಸದಿಲ್ಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಏಷ್ಯಾಕಪ್ 2022ರ ಸೂಪರ್ ಫೋರ್ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ 71ನೇ ಶತಕ ಸಿಡಿಸಿದ್ದು, ಭಾರತ ತನ್ನ ಇನಿಂಗ್ಸ್‌ನ ಅಂತ್ಯಕ್ಕೆ 2 ವಿಕೆಟ್‌ಗೆ 212 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಲು ನೆರವಾಯಿತು. 1020 ದಿನಗಳು ಮತ್ತು 83 ಇನ್ನಿಂಗ್ಸ್‌ಗಳ ನಂತರ ಕೊಹ್ಲಿ ಮೊದಲ ಬಾರಿಗೆಭರ್ಜರಿ ಶತಕ ಸಿಡಿಸಿದ್ದಾರೆ. ನವೆಂಬರ್ 2019 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಅವರ ಕೊನೆಯ ಶತಕ ಬಂದಿತು. … Continue reading ಏಷ್ಯಾಕಪ್‌ 2022: ತನ್ನ ʻ71ನೇ ಶತಕʼವನ್ನು ಪತ್ನಿ ಅನುಷ್ಕಾ ಶರ್ಮಾ & ಮಗಳು ವಾಮಿಕಾಗೆ ಅರ್ಪಿಸಿದ ʻವಿರಾಟ್ ಕೊಹ್ಲಿʼ! | Virat Kohli