ಗಂಡು ಮಗುವಿನ ತಂದೆಯಾದ ಕ್ರಿಕೆಟಿಗ ‘ಕೊಹ್ಲಿ’, 2ನೇ ಮಗುವಿಗೆ ಜನ್ಮ ನೀಡಿದ ನಟಿ ‘ಅನುಷ್ಕಾ ಶರ್ಮಾ’

ನವದೆಹಲಿ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂದೆಯಾಗಿದ್ದು, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ” ಫೆಬ್ರವರಿ 15ರಂದು ನಾವು ನಮ್ಮ ಗಂಡು ಮಗುವನ್ನ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ. ವಾಮಿಕಾಳ ಪುಟ್ಟ ಸಹೋದರ ಈ ಲೋಕಕ್ಕೆ ಬಂದಿದ್ದಾನೆ” ಎಂದು ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ. ನಟಿಮಣಿ ತಮ್ಮ ಮಗುವಿನ ಹೆಸರನ್ನ ಅಕಾಯ್ ಎಂದು ಬಹಿರಂಗಪಡಿಸಿದ್ದಾರೆ. “ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಾವು … Continue reading ಗಂಡು ಮಗುವಿನ ತಂದೆಯಾದ ಕ್ರಿಕೆಟಿಗ ‘ಕೊಹ್ಲಿ’, 2ನೇ ಮಗುವಿಗೆ ಜನ್ಮ ನೀಡಿದ ನಟಿ ‘ಅನುಷ್ಕಾ ಶರ್ಮಾ’