Watch Video: ಗಾರ್ಬಾ ಸಂಗೀತವನ್ನು ಕೇಳುತ್ತಿದ್ದಂತೇ ಡ್ಯಾನ್ಸ್ ಮಾಡಲು ಪ್ರಾರಂಭಿಸಿದ ಜೊಮಾಟೊ ಡೆಲಿವರಿ ಏಜೆಂಟ್! ವಿಡಿಯೋ ವೈರಲ್

ಮುಂಬೈ:‌ ನವರಾತ್ರಿಯ ಹಬ್ಬ ಇತ್ತೀಚೆಗಷ್ಟೇ ಮುಗಿದಿದ್ದು, ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಂತಹ ಸ್ಥಳಗಳಲ್ಲಿ ಜನರು ಗಾರ್ಬಾ ಮಾಡುತ್ತಿರುವ ಅನೇಕ ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಅಂತದ್ದೇ ಒಂದು ಇನ್ನೊಂದು ವಿಡಿಯೋ ಈಗ ವೈರಲ್‌ ಆಗುತ್ತಿದೆ. ಮುಂಬೈನ ಅರ್ಕೇಡ್ ಅರ್ಥ್ ಸೊಸೈಟಿಯಲ್ಲಿ ಮೊಳಗುತ್ತಿದ್ದ ಸಂಗೀತವನ್ನು ಕೇಳಿ ಜೊಮಾಟೊ ಡೆಲಿವರಿ ಏಜೆಂಟ್‌ವೊಬ್ಬರು ತನ್ನ ಕರ್ತವ್ಯದ ವೇಳೆಯೇ ಗಾರ್ಬಾ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರ ಐಂಪರಾಳ್ಕರ್’ ಅವರು ಹಂಚಿಕೊಂಡಿದ್ದಾರೆ.   View this post on Instagram   … Continue reading Watch Video: ಗಾರ್ಬಾ ಸಂಗೀತವನ್ನು ಕೇಳುತ್ತಿದ್ದಂತೇ ಡ್ಯಾನ್ಸ್ ಮಾಡಲು ಪ್ರಾರಂಭಿಸಿದ ಜೊಮಾಟೊ ಡೆಲಿವರಿ ಏಜೆಂಟ್! ವಿಡಿಯೋ ವೈರಲ್