Viral Video : ಭಾರತೀಯ ಆಹಾರ ‘ಕೊಳಕು’ ಎಂದ ‘ಚೀನೀ ಯುವತಿ’ಗೆ ತಕ್ಕ ಪ್ರತ್ಯುತ್ತರ ಕೊಟ್ಟ ಯೂಟ್ಯೂಬರ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಚೀನಾದ ಯುವತಿಯೊಬ್ಬಳು ಭಾರತೀಯ ಆಹಾರವನ್ನ ಅಣಕಿಸಿದಾಗ ಭಾರತೀಯ ಯೂಟ್ಯೂಬರ್ ತುಂಬಾ ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ. ವೈರಲ್ ವೀಡಿಯೊವೊಂದರಲ್ಲಿ, ಭಾರತದ ಜನಪ್ರಿಯ ಟ್ರಾವೆಲ್ ವ್ಲಾಗರ್ ‘ಪ್ಯಾಸೆಂಜರ್ ಪರಮವೀರ್’ ಚೀನಾದ ಯುವತಿಯೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಆಗ ಚೀನಾದ ಮಹಿಳೆ ತನ್ನ ಫೋನ್‌’ನಲ್ಲಿ ಕೆಲವು ಟಿಕ್‌ಟಾಕ್ ವೀಡಿಯೊಗಳನ್ನ ತೋರಿಸಿದಳು. ಇದಲ್ಲದೆ, ಭಾರತೀಯ ಆಹಾರವು ಕೊಳಕು ಎಂದು ಆಕೆ ಪ್ರತಿಕ್ರಿಯಿಸಿದ್ದಾಳೆ. ಯುವತಿ ತೋರಿಸಿದ ವೀಡಿಯೋ ತುಣುಕುಗಳಲ್ಲಿ ಮಾರಾಟಗಾರನೊಬ್ಬ ತನ್ನ ಕಂಕುಳನ್ನ ಒರೆಸಿಕೊಂಡು ಮತ್ತೆ ಆ ಕೈಯಿಂದ ಹಿಟ್ಟನ್ನು ಹಿಡಿಯುತ್ತಿರುವುದನ್ನ ತೋರಿಸಿದರೆ, … Continue reading Viral Video : ಭಾರತೀಯ ಆಹಾರ ‘ಕೊಳಕು’ ಎಂದ ‘ಚೀನೀ ಯುವತಿ’ಗೆ ತಕ್ಕ ಪ್ರತ್ಯುತ್ತರ ಕೊಟ್ಟ ಯೂಟ್ಯೂಬರ್