Viral Video: ನನ್ನ ವಧು ಎಲ್ಲಿ? ಮದುವೆಯ ಡ್ರೆಸ್‌ ಧರಿಸಿ 50 ಪುರುಷರು ಮಹಾರಾಷ್ಟ್ರದ ಡಿಸಿ ಕಚೇರಿಗೆ ಜಾಥ

ಸೊಲ್ಲಾಪುರ:  ನನ್ನ ವಧು ಎಲ್ಲಿ? ಮದುವೆಯಾಗೋದಕ್ಕೆ ವಧುಗಳನ್ನು ಹುಡುಕುವುದಕ್ಕಾಗಿ ಸುಮಾರು 50 ಜನರು ಗುರುವಾರ ಸೊಲ್ಲಾಪುರದ ಜಿಲ್ಲಾಧಿಕಾರಿ ಕಚೇರಿಗೆ ಮದುಮಗನಂತೆ ವೇಷಭೂಷಣಗಳನ್ನು ಧರಿಸಿ ಜಾಥ ನಡೆಸಿದ್ದಾರೆ.ಈ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ ರಾಜ್ಯದಲ್ಲಿನ ಲಿಂಗ ಅಸಮತೋಲನವನ್ನು ಎತ್ತಿ ಹಿಡಿಯಲು ಮೆರವಣಿಗೆ ನಡೆಸಲಾಯಿತು. #WATCH | Maharashtra: About 50 bachelors, wearing 'sehras' (wedding crowns), took out a procession with drums and horses to the Collector's office in … Continue reading Viral Video: ನನ್ನ ವಧು ಎಲ್ಲಿ? ಮದುವೆಯ ಡ್ರೆಸ್‌ ಧರಿಸಿ 50 ಪುರುಷರು ಮಹಾರಾಷ್ಟ್ರದ ಡಿಸಿ ಕಚೇರಿಗೆ ಜಾಥ