ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾಜಿಕ ಮಾಧ್ಯಮದ ಪ್ರಪಂಚವು ಒಂದರ ನಂತರ ಒಂದರಂತೆ ಅತ್ಯಂತ ಮನರಂಜನೆಯ ವಿಷಯದೊಂದಿಗೆ ನಮ್ಮನ್ನು ಉತ್ಸಾಹಗೊಳಿಸುತ್ತದೆ. ಇದೀಗ ಅಂತದ್ದೇ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ವಿಡಿಯೋದಲ್ಲಿ, ಒಬ್ಬ ಮಹಿಳಾ ವರದಿಗಾರ್ತಿ ಯುವತಿಯರಿಬ್ಬರನ್ನು ʻನಿಮ್ಮ ಗೆಳೆಯನಾಗಲು ಹುಡುಗ ಯಾವ ಗುಣಗಳನ್ನು ಹೊಂದಿರಬೇಕು?” ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಉತ್ತರಿಸಿದ ಯುವತಿಯರಲ್ಲಿ ಒಬ್ಬರು ʻಮೊದಲು ಅವನು ಹುಡುಗನಾಗಬೇಕು” ಎಂದಿದ್ದಾರೆ. ಇನ್ನೊಬ್ಬಾಕೆ ʻಅವನು ಬಡವನಾಗಿರಬಾರದು. ಅವನ ಬಳಿ ಹೆಚ್ಚು ಹಣ ಇರಬೇಕು, ಅವನು ನೋಡಲು ತುಂಬಾ ಚೆನ್ನಾಗಿರ್ಬೇಕುʼ ಎಂದಿದ್ದಾಳೆ.
View this post on Instagram
BREAKING NEWS : ʻಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯʼ ಹೇಳಿಕೆ ಪ್ರಕರಣ; ರಾಗಾ ನಿವಾಸಕ್ಕೆ ದೆಹಲಿ ಪೊಲೀಸರು ಭೇಟಿ
BREAKING NEWS : ʻಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯʼ ಹೇಳಿಕೆ ಪ್ರಕರಣ; ರಾಗಾ ನಿವಾಸಕ್ಕೆ ದೆಹಲಿ ಪೊಲೀಸರು ಭೇಟಿ