Viral video : ಮತದಾನಕ್ಕಾಗಿ ಸರತಿ ಸಾಲಲ್ಲಿ ನಿಂತ ‘ಮತದಾರ’ನಿಗೆ ಆಂಧ್ರ ಸಿಎಂ ಜಗನ್ ಪಕ್ಷದ ‘ಶಾಸಕ’ನಿಂದ ಕಪಾಳಮೋಕ್ಷ

ನವದೆಹಲಿ : ಲೋಕಸಭಾ ಚುನಾವಣೆ 2024ರ ನಾಲ್ಕನೇ ಹಂತದ ಮತದಾನದ ಮಧ್ಯೆ, YSRCP ಶಾಸಕ ವಿ.ಎಸ್. ಶಿವಕುಮಾರ್ ಅವರು ಆಂಧ್ರಪ್ರದೇಶದ ಮತಗಟ್ಟೆಯಲ್ಲಿ ಮತದಾನದ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಕಪಾಳಮೋಕ್ಷ ಮಾಡಿದ ವೀಡಿಯೊ ಸೋಮವಾರ ವೈರಲ್ ಆಗಿದೆ. ಗುಂಟೂರಿನ ಮತಗಟ್ಟೆಯೊಂದರ ವೀಡಿಯೊದಲ್ಲಿ, ಶಿವಕುಮಾರ್ ಮತ್ತು ಮತದಾರ ಇಬ್ಬರೂ ಪರಸ್ಪರ ಹೊಡೆಯುವುದನ್ನ ಕಾಣಬಹುದು. ವೀಡಿಯೊದಲ್ಲಿ, ಆಂಧ್ರಪ್ರದೇಶದ ಶಾಸಕರು ಸಂಭಾಷಣೆ ನಡೆಸುತ್ತಿರುವಾಗ ವ್ಯಕ್ತಿಯ ಕಡೆಗೆ ನಡೆದು ಏಕಾಏಕಿ ಕಪಾಳಮೋಕ್ಷ ಮಾಡುತ್ತಾರೆ. ಇದಕ್ಕೆ ಮತದಾರ ಕೂಡ ಪ್ರತೀಕಾರ ತೀರಿಸಿಕೊಳ್ಳುತ್ತಾನೆ, ಶಿವಕುಮಾರ್’ಗೆ ಕಪಾಳಮೋಕ್ಷ … Continue reading Viral video : ಮತದಾನಕ್ಕಾಗಿ ಸರತಿ ಸಾಲಲ್ಲಿ ನಿಂತ ‘ಮತದಾರ’ನಿಗೆ ಆಂಧ್ರ ಸಿಎಂ ಜಗನ್ ಪಕ್ಷದ ‘ಶಾಸಕ’ನಿಂದ ಕಪಾಳಮೋಕ್ಷ