Viral Video : ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ತಾಳ್ಮೆ ಕಳೆದುಕೊಂಡ ‘ವಿರಾಟ್ ಕೊಹ್ಲಿ’ ; ಪತ್ರಕರ್ತೆ ಜೊತೆಗೆ ಮಾತಿನ ಚಕಮಕಿ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ರಕರ್ತೆ ನಡುವೆ ವಾಗ್ವಾದ ನಡೆದಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ (4 ನೇ ಟೆಸ್ಟ್)ಗಾಗಿ ಕೊಹ್ಲಿ ಟೀಮ್ ಇಂಡಿಯಾ ಮತ್ತು ಅವರ ಕುಟುಂಬದೊಂದಿಗೆ ಆಗಮಿಸಿದರು. ಆದ್ರೆ, ಮಾಧ್ಯಮಗಳು ತಮ್ಮ ಮಕ್ಕಳ ಫೋಟೋಗಳು ಮತ್ತು ವೀಡಿಯೊಗಳನ್ನ ಅನುಮತಿಯಿಲ್ಲದೇ ಸೆರೆಹಿಡಿಯುತ್ತಿವೆ ಎಂದು ತಿಳಿದಾಗ ಕೊಹ್ಲಿ ತಾಳ್ಮೆ ಕಳೆದುಕೊಂಡರು. ವರದಿಗಳ ಪ್ರಕಾರ, ಕೊಹ್ಲಿ ತಮ್ಮ ಕುಟುಂಬವನ್ನ ಚಿತ್ರೀಕರಿಸದಂತೆ ಪತ್ರಕರ್ತರನ್ನ … Continue reading Viral Video : ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ತಾಳ್ಮೆ ಕಳೆದುಕೊಂಡ ‘ವಿರಾಟ್ ಕೊಹ್ಲಿ’ ; ಪತ್ರಕರ್ತೆ ಜೊತೆಗೆ ಮಾತಿನ ಚಕಮಕಿ