ಸಿವಾನ್ : ಬಿಹಾರದ ಸಿವಾನ್ʼನಿಂದ ಆಘಾತಕಾರಿ ವೀಡಿಯೊವೊಂದು ಬೆಳಕಿಗೆ ಬಂದಿದ್ದು, ಅದ್ರಲ್ಲಿ ಶಿಕ್ಷಕನೊರ್ವನಿಂದ ಗ್ರಾಮಸ್ಥರು ಬಸ್ಕಿ ಹೊಡೆಸುತ್ತಿದ್ದಾರೆ. ಇಷ್ಟಕ್ಕೂ ಆ ಶಿಕ್ಷೆ ಕೊಡಬೇಕಾದ ಶಿಕ್ಷಕನಿಗೆ ಶಿಕ್ಷೆ ಕೊಡಿರೋದ್ಯಾಕೆ ಗೊತ್ತಾ? ಶಿಕ್ಷಕ ಬಸ್ಕಿ ಹೊಡೆಯುತ್ತಿರುವ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಇಷ್ಟಕ್ಕೂ ವಿಷ್ಯ ಏನೆಂದ್ರೆ, ಈ ಶಿಕ್ಷಕ ಟ್ಯೂಶನ್ ಹೇಳಿಕೊಡ್ತಿದ್ದು, ಅದ್ರಲ್ಲಿ ವಿದ್ಯಾರ್ಥಿನಿ ಒಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ. ಆದ್ರೆ, ಆ ಹುಡುಗಿ ಆತನ ನಿವೇದನೆಯನ್ನ ತಿರಸ್ಕರಿಸಿದ್ದಾಳೆ. ಇದನ್ನ ಸಹಿಸದ ಆರೋಪಿ ಶಿಕ್ಷಕಿ, ಬಾಲಕಿಯನ್ನ ಚುಡಾಯಿಸುತ್ತಿದ್ದು, ಆಕೆಗೆ … Continue reading Viral Video : ವಿದ್ಯಾರ್ಥಿನಿಗೆ ‘ಪ್ರಪೋಸ್’ ಮಾಡಿದ ‘ಪೋಲಿ ಶಿಕ್ಷಕ’ನಿಗೆ ತಕ್ಕ ಪ್ರತ್ಯುತ್ತರ ಕೊಟ್ಟ ಗ್ರಾಮಸ್ಥರು ; ಮಾಡಿದ್ದೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed