Viral Video : ಮೊಣಕಾಲು ಎತ್ತರದ ಹಿಮದಲ್ಲಿ ʼವಾಲಿಬಾಲ್ʼ ಆಡುತ್ತಿರುವ ʼವೀರಾ ಯೋಧರʼ ವಿಡಿಯೋ ವೈರಲ್ ..!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಅದು ಶೂನ್ಯ ಡಿಗ್ರಿ ಸೆಲ್ಸಿಯಸ್ʼಗಿಂತ ಕಡಿಮೆ ತಾಪಮಾನ ಪ್ರದೇಶ.. ದೇಶದ ಜನರ ರಕ್ಷಣೆಗಾಗಿ ಗಡಿ ಕಾಯುವ ನಮ್ಮ ವೀರ ಯೋಧರು, ಮಂಜುಗಡ್ಡೆ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಪ್ರವಾಸಿಗರನ್ನ ರಕ್ಷಿಸಲು ಅಥವಾ ನಾಗರಿಕರಿಗೆ ಸಹಾಯ ಮಾಡಲು ಸದಾ ಮುಂದಿರ್ತಾರೆ. ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರದ ಹಿಮಾವೃತ ಪ್ರದೇಶದಲ್ಲಿ ಮೊಣಕಾಲು ಆಳದ ಹಿಮದಲ್ಲಿ ಭಾರತೀಯ ಸೈನಿಕರು ಗಡಿ ಕಾಯುವ ವೀಡಿಯೊ ವೈರಲ್ ಆಗಿತ್ತು. ಈಗ ಇದೇ ರೀತಿಯ ಮತ್ತೊಂದು ವೀಡಿಯೋ ಕಾಣಿಸಿಕೊಂಡಿದೆ. ಇತ್ತೀಚೆಗೆ ಹಿಮದಿಂದ ಆವೃತವಾದ ಪ್ರದೇಶದಲ್ಲಿ … Continue reading Viral Video : ಮೊಣಕಾಲು ಎತ್ತರದ ಹಿಮದಲ್ಲಿ ʼವಾಲಿಬಾಲ್ʼ ಆಡುತ್ತಿರುವ ʼವೀರಾ ಯೋಧರʼ ವಿಡಿಯೋ ವೈರಲ್ ..!