Viral Video ; ಯುವತಿಗೆ ‘ಡೇಟಿಂಗ್’ ಸಲಹೆ ನೀಡಿದ ಅಮೆರಿಕ ಅಧ್ಯಕ್ಷ ; ‘ವಿಚಿತ್ರ’ ಡಬ್ ಮಾಡಿ ಕಾಲೇಳೆದ ನೆಟ್ಟಿಗರು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅವಿವಾಹಿತರಿಗೆ ಎಲ್ಲಾ ಕೋನಗಳಿಂದ ಡೇಟಿಂಗ್ ಸಲಹೆ ಬರುತ್ತದೆ. ಕೆಲವು ಊಹಿಸಬಹುದಾದ್ರೆ, ಇನ್ನೂ ಕೆಲವು ಸಹಾಯಕವಾಗುತ್ವೆ. ಇನ್ನು ಹಲವು ಅತಿರೇಕವಾಗಿವಾಗಿರುತ್ವೆ. ಆದ್ರೆ, ಅದು ನಿಮ್ಮ ದೇಶದ ಮುಖ್ಯಸ್ಥನಿಂದ ಬಂದ್ರೆ ಏನ್ಬೋದು ಯೋಚಿಸಿ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್, ಯುವತಿಯೊಬ್ಬಳೊಂದಿಗೆ ಅಸಾಮಾನ್ಯ ವಿನಿಮಯ ನಡೆಸುತ್ತಿರುವುದನ್ನ ನೋಡಬೋದು. ವೈರಲ್ ತುಣುಕಿನಲ್ಲಿ 79 ವರ್ಷ ವಯಸ್ಸಿನ ಬೈಡನ್, ಜನರ ಗುಂಪಿನಲ್ಲಿ ತನ್ನ ಮುಂದೆ ನಿಂತ ಯುವತಿಗೆ ಕೆಲವು ಅನಪೇಕ್ಷಿತ ಡೇಟಿಂಗ್ ಸಲಹೆಯನ್ನ ನೀಡುವುದನ್ನ ನೋಡಬೋದು. … Continue reading Viral Video ; ಯುವತಿಗೆ ‘ಡೇಟಿಂಗ್’ ಸಲಹೆ ನೀಡಿದ ಅಮೆರಿಕ ಅಧ್ಯಕ್ಷ ; ‘ವಿಚಿತ್ರ’ ಡಬ್ ಮಾಡಿ ಕಾಲೇಳೆದ ನೆಟ್ಟಿಗರು