ಅಜಂಗಡ: ಉತ್ತರ ಪ್ರದೇಶದ ಅಜಂಗಡದಲ್ಲಿ ಅಸಾದ್ ಅಬ್ದುಲ್ಲಾ ಎಂಬ ಯುವಕ ಆರು ಆಸನಗಳ ಎಲೆಕ್ಟ್ರಿಕ್ ಬೈಕ್ ತಯಾರಿಸಿದ್ದಾನೆ. ಅಂದ ಹಾಗೇ ವರದಿಗಳ ಪ್ರಕಾರ, ಆರು ಆಸನಗಳ ಬೈಕು ತಯಾರಿಸಲು ಅಬ್ದುಲ್ಲಾಗೆ 12,000 ರೂ ಖರ್ಚಾಗಿದೆ ಎನ್ನಲಾಗಿದೆ. ಕೇವಲ 10 ರೂಗಳಲ್ಲಿ 160 ಕಿಲೋಮೀಟರ್ ದೂರವನ್ನು ತಲುಪುತ್ತದೆ. ಆರು ಆಸನಗಳ ಬೈಕಿನ ವೀಡಿಯೊ ವೈರಲ್ ಆದ ನಂತರ, ಉದ್ಯಮಿ ಆನಂದ್ ಮಹೀಂದ್ರಾ ಕೂಡ ಟ್ವಿಟ್ಟರ್‌ ನಲ್ಲಿ ಬರೆದುಕೊಂಡಿದ್ದಾರೆ.

Share.
Exit mobile version