ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲನ್ನು ನಿಲ್ಲಿಸಿ ಹತ್ತಿದ ವೃದ್ಧ!… ಇಲ್ಲಿದೆ Viral Video

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ನಾವು ರಸ್ತೆಯಲ್ಲಿ ಆಟೋ‌, ಬಸ್‌ಗಳಿಗೆ ಕೈ ಚಾಚಿ ಸನ್ನೆ ಮಾಡೋದ್ರಿಂದ ಅದನ್ನು ನಿಲ್ಲಿಸಿ ಹತ್ತಿಕೊಳ್ಳುತ್ತೇವೆ. ಆದ್ರೆ, ಚಲಿಸುತ್ತಿರುವ ರೈಲನ್ನು ಯಾರಾದರೂ ನಿಲ್ಲಿಸಿ ಹತ್ತಿರೋದನ್ನ ನೀವೆಂದಾದರೂ ನೋಡಿದ್ದೀರಾ? ಕೇಳಿದ್ದೀರಾ?. ಹೌದು, ಇಲ್ಲೊಂಬ್ಬ ವೃದ್ಧ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲನ್ನು ನಿಲ್ಲಿಸಿ ಅದಕ್ಕೆ ಹತ್ತಿದ್ದಾರೆ. ಇದೀಗ ಈ ದೃಶ್ಯಾವಳಿಯ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ವೀಡಿಯೊವನ್ನು Instagram ನಲ್ಲಿ ಮೆಮೆ ಪುಟದಿಂದ ಪೋಸ್ಟ್‌ ಮಾಡಲಾಗಿದೆ.   View this post on Instagram   … Continue reading ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲನ್ನು ನಿಲ್ಲಿಸಿ ಹತ್ತಿದ ವೃದ್ಧ!… ಇಲ್ಲಿದೆ Viral Video