ವೈರಲ್‌ ಆಗ್ತಿದೆ ಸೂಪರ್ ಮ್ಯಾನ್ ಅಪ್ಪನ ಕಾಳಜಿ… ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ ನೋಡಿ! | WATCH VIDEO

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅಪ್ಪಂದಿರನ್ನು ಸೂಪರ್ ಹೀರೋಗಳು ಎಂದು ಹೇಳಲಾಗುತ್ತದೆ. ಕಠಿಣ ಸಂದರ್ಭಗಳಲ್ಲಿ ಅವರ ಕೆಲಸ ನಮ್ಮನ್ನು ರಕ್ಷಿಸುತ್ತದೆ ಮತ್ತು ಅಪ್ಪಂದಿರು ತಮ್ಮ ಸಾಮರ್ಥ್ಯಗಳನ್ನು ವಿವಿಧ ರೀತಿಯಲ್ಲಿ ಪ್ರದರ್ಶಿಸುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಇಲ್ಲೊಂದಿ ವಿಡಿಯೋ ವೈರಲ್‌ ಆಗುತ್ತಿದ್ದು, ನೆಟ್‌ಟಿಗರ ಮನ ಗೆದ್ದಿದ್ದಾರೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ತಾನು ಒಂದು ಕೈಯಲ್ಲಿ ಸ್ಕೂಟಿ ಓಡಿಸುತ್ತಿದ್ದಾನೆ. ಜೊತೆಗೆ, ತನ್ನನ್ನು ತಬ್ಬಿ ಹಿಂದೆ ಕುಳಿತು ನಿದ್ರಿಸುತ್ತಿರುವ ಮಗನನ್ನು ತನ್ನ ಒಂದು ಕೈಯಲ್ಲಿ ಹಿಡಿದು, ರಕ್ಷಿಸುತ್ತಿರುವುದನ್ನು ನೋಡಬಹುದು. ಮಗುವಿನ ತಲೆಯನ್ನು ಒಂದು ಬದಿಗೆ ಬಾಗಿಸಿ … Continue reading ವೈರಲ್‌ ಆಗ್ತಿದೆ ಸೂಪರ್ ಮ್ಯಾನ್ ಅಪ್ಪನ ಕಾಳಜಿ… ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ ನೋಡಿ! | WATCH VIDEO