Viral Video : ಊಟಕ್ಕಾಗಿ ಮದುವೆ ಮನೆಗೆ ಬಂದ ‘ವಿದ್ಯಾರ್ಥಿ’ ತಪ್ಪೊಪ್ಪಿಗೆಗೆ ಮನಸೋತು, ನೆಟ್ಟಿಗರ ಮನಗೆದ್ದ ‘ವರ’

ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿದ್ಯಾರ್ಥಿಯೊಬ್ಬ ಮದುವೆ ಆಹ್ವಾನ ನೀಡದಿದ್ರೂ ರುಚಿರುಚಿಯಾದ ಊಟಕ್ಕಾಗಿ ಮದುವೆ ಮನೆಗೆ ಹೋಗಿದ್ದು, ವರನ ಬಳಿಯೋಗಿ ತಪ್ಪೋಪ್ಪಿಕೊಂಡಿರುವ ಪ್ರಸಂಗವೊಂದು ನಡೆದಿದೆ. ವಿದ್ಯಾರ್ಥಿ, ವರನೊಂದಿಗಿನ ನಡೆಸಿದ ಸಂಭಾಷಣೆ ಸಧ್ಯ ವೈರಲ್ ವೀಡಿಯೊ ಆಗಿದೆ. ಹೌದು, ಹಾಸ್ಟೇಲ್’ನಲ್ಲಿರುವ ವಿದ್ಯಾರ್ಥಿಯೊಬ್ಬ ಊಟಕ್ಕಾಗಿ ಮದುವೆ ಮನೆಗೆ ಹೋಗಿದ್ದು, ವರನ ಬಳಿಗೆ ಹೋಗಿ ಧೈರ್ಯವಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ವಿದ್ಯಾರ್ಥಿಯ ಪ್ರಮಾಣಿಕತೆಗೆ ಮನಸೋತ ವರ, ನೀನು ಊಟ ಮಾಡಿ, ನಿನ್ನ ಸ್ನೇಹಿತರಿಗೂ ಪಾರ್ಸಲ್ ತೆಗೆದುಕೊಂಡು ಹೋಗು ಎನ್ನುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾನೆ. … Continue reading Viral Video : ಊಟಕ್ಕಾಗಿ ಮದುವೆ ಮನೆಗೆ ಬಂದ ‘ವಿದ್ಯಾರ್ಥಿ’ ತಪ್ಪೊಪ್ಪಿಗೆಗೆ ಮನಸೋತು, ನೆಟ್ಟಿಗರ ಮನಗೆದ್ದ ‘ವರ’