Video: ವೀಲ್‌‌‌ಚೇರ್ ಮೂಲಕ ಆಹಾರ ತಲುಪಿಸುತ್ತಿರುವ ವಿಶೇಷ‌ಚೇತನ: ನೆಟ್ಟಿಗರ‌ ಹೃದಯ‌ ಗೆದ್ದ Zomato ಡೆಲಿವರಿ ಬಾಯ್

Zomato ದಲ್ಲಿ ಕೆಲಸ ಮಾಡುವ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಯೊಬ್ಬರು ಗಾಲಿಕುರ್ಚಿಯಲ್ಲಿ ಆಹಾರವನ್ನು ತಲುಪಿಸಲು ಹೋಗುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಗ್ರೂಮಿಂಗ್ ಬುಲ್ಸ್ ಎಂಬ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಇದರಲ್ಲಿ”ಸ್ಫೂರ್ತಿಯ ಅತ್ಯುತ್ತಮ ಉದಾಹರಣೆ” ಎಂದು ಶೀರ್ಷಿಕೆ ಬರೆಯಲಾಗಿದೆ.   View this post on Instagram   A post shared by Grooming bulls (@groming_bulls_) ಡೆಲಿವರಿ ಏಜೆಂಟ್ಅನ್ನು ಚೆನ್ನೈ ಮೂಲದ 7 ವರ್ಷದಗಣೇಶ್ ಮುರುಗನ್ ಎಂದು ಗುರುತಿಸಲಾಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ … Continue reading Video: ವೀಲ್‌‌‌ಚೇರ್ ಮೂಲಕ ಆಹಾರ ತಲುಪಿಸುತ್ತಿರುವ ವಿಶೇಷ‌ಚೇತನ: ನೆಟ್ಟಿಗರ‌ ಹೃದಯ‌ ಗೆದ್ದ Zomato ಡೆಲಿವರಿ ಬಾಯ್