Viral Video : ಜಾರ್ಖಂಡಿನಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಲೆಗೆ ಹಾಜರಾದ ಕೋತಿ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಜಾರ್ಖಂಡ್ : ಪ್ರಾಣಿಗಳು ಸಾಮಾನ್ಯವಾಗಿ ತಮ್ಮ ಅನಿರೀಕ್ಷಿತ ಮತ್ತು ಆರಾಧ್ಯ ವರ್ತನೆಗಳಿಂದ ನಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಇಂತಹ ಹಲವು ಸನ್ನಿವೇಶಗಳು ಕ್ಯಾಮೆರಾದಲ್ಲಿ ಸೆರೆಯಾಗಿ ನಂತರ ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಇದೀಗ ಕೋತಿಯೊಂದು ವಿದ್ಯಾರ್ಥಿಗಳಿಂದ ತುಂಬಿರುವ ತರಗತಿಯೊಳಗೆ ನುಗ್ಗಿರುವ ವಿಸ್ಮಯಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಂಡ್ಯದ ರೈತರಿಗೆ ಭರ್ಜರಿ ಸಿಹಿಸುದ್ದಿ: ಸೆ.30ರಿಂದ ‘ಮೈ ಶುಗರ್ ಕಾರ್ಖಾನೆ’ಯಲ್ಲಿ ಕಬ್ಬು ಅರೆಯುವಿಕೆ ಆರಂಭ ಜಾರ್ಖಂಡಿನ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.ಈ ವಿಡಿಯೋವನ್ನು ದೀಪಕ್ ಮಹತೋ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನೂರಕ್ಕೂ … Continue reading Viral Video : ಜಾರ್ಖಂಡಿನಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಲೆಗೆ ಹಾಜರಾದ ಕೋತಿ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್