WATCH VIDEO: ತನ್ನ ತಂಗಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಅಣ್ಣ: ಭಾವನಾತ್ಮಕ ವಿಡಿಯೋ ವೈರಲ್‌

ಕೆಎನ್‌ಎನ್‌ ಡಿಜಿಟಲ್‌ ಡೆಸ್ಜ್‌ : ಅಣ್ಣ-ತಂಗಿ ಸಂಬಂಧ ಅಂದ್ರೆ, ಬಹುಬೇಗ ಭಾವುಕಾರಾಗಿಬಿಡ್ತೇವೆ. ಅಣ್ಣಂದಿರು ತಮ್ಮ ಪ್ರೀತಿಯ ತಂಗಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಾಗ ಅದ್ರಿಂದಾಗೋ ಸಂತೋಷಕ್ಕೆ ಕಣ್ಣೀರೆ ಸಾಕ್ಷಿ. ಇದಕ್ಕೆ ಪುಷ್ಠಿಯೆಂಬಂತೆ ಇಲ್ಲೊಂದು ವಿಡಿಯೋ ವೈರಲ್‌ ಆಗಿದೆ. ಸಹೋದರ ಮತ್ತು ಸಹೋದರಿಯ ನಡುವಿನ ದೊಡ್ಡ ಬಾಂಧವ್ಯವನ್ನು ತೋರಿಸುವ ಒಡಹುಟ್ಟಿದವರ ವೈರಲ್ ವೀಡಿಯೊದಿಂದ ಇಂಟರ್ನೆಟ್ ವೀಕ್ಷಕರು ಕಣ್ಣೀರು ಹಾಕಿದ್ದಾರೆ. ವಿಡಿಯೋದಲ್ಲಿ ಸಹೋದರನೊಬ್ಬ ತನ್ನ ಸಹೋದರಿಗೆ ಸರ್ಪ್ರೈಸ್ ಉಡುಗೊರೆಯಾಗಿ ಸ್ಕೂಟರ್ ಅನ್ನು ನೀಡಿದ್ದು, ಅದನ್ನು ಸ್ವೀಕರಿಸಿದ ಸಹೋದರಿ ಭಾವುಕರಾಗಿದ್ದಾರೆ.   View … Continue reading WATCH VIDEO: ತನ್ನ ತಂಗಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಅಣ್ಣ: ಭಾವನಾತ್ಮಕ ವಿಡಿಯೋ ವೈರಲ್‌