Viral video : ಅದ್ದೂರಿ ಮದುವೆಯಲ್ಲಿ ʼಗೂಳಿ ಅಟ್ಟಾಡಿಸಿದ ಅಘಾತಕಾರಿʼ ವಿಡಿಯೋ ವೈರಲ್ | watch
ವೈರಲ್‌ನ್ಯೂಸ್ : ಮದುವೆ ಎಂದಾಗ ಮೊದಲಿಗೆ ನೆನೆಪಾಗೋದೆ ಅದ್ದೂರಿಯಾದ ಮದುವೆ ಮಂಟಪ..ವೈರೈಟಿ ಉಡುಗೆಗಳನ್ನು ತೊಟ್ಟು ಸಿಂಗಾರಗೊಂಡ ಜನರು..ಭರ್ಜರಿ ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಇಂತಹ ಅದ್ದೂರಿ ಕಾರ್ಯಕ್ರಮಕ್ಕೆ ರೆಡಿಯಾಗಿದ್ದಲ್ಲಿ ಗೋಳಿಯೊಂದು ಅಟ್ಟಾಡಿಸಿದ ಅಘಾತಕಾರಿ ವೀಡಿಯೊಗಳು ವೈರಲ್ ಆಗಿದೆ. बिन बुलाए बाराती…#bull #wedding #TrendingNow #Trending #viral pic.twitter.com/4LPMo6OhCt — Narendra Singh (@NarendraNeer007) December 8, 2022 ಮುದುವೆ ಮನೆಯಲ್ಲಿ ಊಟ ಬಡಿಸೋದಕ್ಕೆ ಕ್ಯಾಟರಿಂಗ್ ಸಿಬ್ಬಂದಿ ಸಿದ್ದವಾಗಿದ್ದರೂ ಆ ಸಂದರ್ಭದಲ್ಲಿ ಇದ್ದಕ್ಕಿಂದತೆ ಗೂಳಿ ಆಗಮಿಸೋದನ್ನು ವಿಡಿಯೋದಲ್ಲಿ ಕಾಣಬಹುದು … Continue reading Viral video : ಅದ್ದೂರಿ ಮದುವೆಯಲ್ಲಿ ʼಗೂಳಿ ಅಟ್ಟಾಡಿಸಿದ ಅಘಾತಕಾರಿʼ ವಿಡಿಯೋ ವೈರಲ್ | watch
Copy and paste this URL into your WordPress site to embed
Copy and paste this code into your site to embed