WATCH VIDEO: 20 ಬಾರಿ ಬೈಸ್ಕೆ ಹೊಡೆದರೆ ಈ ದೇಶದಲ್ಲಿ ಸಿಗುತ್ತೆ ಫ್ರೀ ಬಸ್‌ ಟಿಕೆಟ್!… ಎಲ್ಲಿ ಗೊತ್ತಾ?

ರೊಮೇನಿಯಾ : ಹೆಚ್ಚುತ್ತಿರುವ ಶಕ್ತಿ ಮತ್ತು ಹವಾಮಾನ ಬಿಕ್ಕಟ್ಟಿನೊಂದಿಗೆ ಅನೇಕ ದೇಶಗಳು ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಪ್ರೋತ್ಸಾಹಿಸುತ್ತಿವೆ. ಅದೇ ಪ್ರವೃತ್ತಿಯನ್ನು ಅನುಸರಿಸಿ, ಸ್ಥಳೀಯ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಬೆಂಬಲಿಸುವಾ ದೃಷ್ಠಿಯಿಂದ ರೊಮೇನಿಯಾ ಆರೋಗ್ಯಕರ ಜೀವನಶೈಲಿಯ ಅಗತ್ಯವನ್ನು ಸಂಯೋಜಿಸುತ್ತಿದೆ. ಇದರ ವಿಡಿಯೋವನ್ನು ಬಳಕೆದಾರ ಅಲೀನಾ ಬ್ಜೋಲ್ಕಿನಾ ಅವರು ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಬೂತ್‌ನ ಮುಂದೆ ಮಹಿಳೆ 20 ಬಾರಿ ಸಿಟ್-ಅಪ್‌ (ಬೈಸ್ಕೆ) ಹೊಡೆಯುವುದನ್ನು ನೋಡಬಹುದು. ಬೂತ್‌ನಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ವ್ಯಕ್ತಿ ಹೊಡೆಯುವ ಪ್ರತಿ ಬೈಸ್ಕೆಯನ್ನು ಎಣಿಕೆ … Continue reading WATCH VIDEO: 20 ಬಾರಿ ಬೈಸ್ಕೆ ಹೊಡೆದರೆ ಈ ದೇಶದಲ್ಲಿ ಸಿಗುತ್ತೆ ಫ್ರೀ ಬಸ್‌ ಟಿಕೆಟ್!… ಎಲ್ಲಿ ಗೊತ್ತಾ?