ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವ್ಯಕ್ತಿಯೊಬ್ಬ ಒಂಬತ್ತು ಮಕ್ಕಳನ್ನ ಕೂರಿಸಿಕೊಂಡು ಬೈಸಿಕಲ್ ತುಳಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೈಕಿ ಯಾದವ್ ಎಂಬ ವ್ಯಕ್ತಿ ಈ ವಿಡಿಯೋವನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, “ವಿಶ್ವದ ಜನಸಂಖ್ಯೆ 800 ಕೋಟಿ ತಲುಪಿದೆ. ಇಂತಹವರು ಈ ಯಶಸ್ಸು ಗಳಿಸಲು ಸಾಕಷ್ಟು ಕೊಡುಗೆ ನೀಡಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ. ಈ ಬೈಸಿಕಲ್‌ನ ಮುಂದೆ ಮೂವರು ಮತ್ತು ಹಿಂದೆ ಮೂವರು ಮಕ್ಕಳು ಕುಳಿತುಕೊಂಡಿದ್ದು, ಉಳಿದ ಮೂವರು ಸವಾರನ ಮೇಲೆ ಕುಳಿತುಕೊಂಡಿದ್ದಾರೆ. ಹಿಡಿತ ತಪ್ಪಿ ಜಾರಿದ್ರೆ ಏನಾಗುತ್ತೆ ಎಂದು ನೆಟ್ಟಿಗರು ಈ … Continue reading Viral Video : 9 ಮಕ್ಕಳ ಕೂರಿಸಿಕೊಂಡು ಸೈಕಲ್ ಸವಾರಿ ; “ಜನಸಂಖ್ಯೆ 800 ಕೋಟಿ ತಲುಪಲು ಕೊಡುಗೆ ಅಪಾರ” ಎಂದು ಕಾಲೇಳೆದ ನೆಟ್ಟಿಗರು
Copy and paste this URL into your WordPress site to embed
Copy and paste this code into your site to embed