Viral Video : ‘ವಿಷಪೂರಿತ ಹಾವು’ ರಕ್ಷಿಸಲು ಬಾವಿಗಿಳಿದು ‘ಉರಗ ರಕ್ಷಕ’ ಹರಸಾಹಸ ; ಮೈ ಜುಮ್ಮೆನಿಸುವ ವಿಡಿಯೋ ವೈರಲ್

ಕೆಎನ್ಎನ್ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಅಚ್ಚರಿ ಹುಟ್ಟಿಸುವ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬಂದಿವೆ. ಇತ್ತಿಚಿಗೆ ವೈರಲ್ ಆದಾ ವೀಡಿಯೋ ನೋಡುಗರಲ್ಲಿ ಭಯ ಹುಟ್ಟಿಸಿದ್ದು, ಜೀವದ ಹಂಗು ಬಿಟ್ಟು ಹಾವು ರಕ್ಷಿಸಿದ ಉರಗ ರಕ್ಷಕನನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸಿಸಲಾಗುತ್ತಿದೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಹಗ್ಗದ ಸಹಾಯದಿಂದ ಬಾವಿಯಲ್ಲಿ ನೇತಾಡುತ್ತಿರುವುದನ್ನು ಮತ್ತು ವಿಷಕಾರಿ ನಾಗರಹಾವು ಹಾವನ್ನ ರಕ್ಷಿಸುವುದನ್ನು ಕಾಣಬಹುದು. ಹಾವು ರಕ್ಷಿಸುವ ಉರಗ ರಕ್ಷಕ ಸಾಮಾನ್ಯವಾಗಿ, ಯಾವುದೇ ವ್ಯಕ್ತಿಯೊಬ್ಬ ಹಾವಿನಿಂದ ಅದಷ್ಟು ದೂರವಿರಲು ಬಯಸ್ತಾನೆ. ಯಾಕಂದ್ರೆ, … Continue reading Viral Video : ‘ವಿಷಪೂರಿತ ಹಾವು’ ರಕ್ಷಿಸಲು ಬಾವಿಗಿಳಿದು ‘ಉರಗ ರಕ್ಷಕ’ ಹರಸಾಹಸ ; ಮೈ ಜುಮ್ಮೆನಿಸುವ ವಿಡಿಯೋ ವೈರಲ್