Watch Video : ರಾಮ್ ರಾಮ್ ಹರೇ ಹರೇ.! ‘ಪ್ರಧಾನಿ ಮೋದಿ’ ಭೇಟಿಯಾಗಿ ಭಜನೆ ಹಾಡಿದ ‘ಜರ್ಮನ್ ಗಾಯಕಿ’, ವಿಡಿಯೋ ವೈರಲ್

ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಪಲ್ಲಡಂನಲ್ಲಿ ಜರ್ಮನ್ ಗಾಯಕಿ ಕಸ್ಸಾಂಡ್ರಾ ಮೇ ಸ್ಪಿಟ್ಮನ್ ಮತ್ತು ಅವರ ತಾಯಿಯನ್ನ ಭೇಟಿಯಾದರು. ಈ ಸಂದರ್ಭದಲ್ಲಿ, ಕಸ್ಸಂದ್ರ ಅವರು ‘ಅಚ್ಯುತಂ ಕೇಶವಂ ದಾಮೋದರಂ’ ಮತ್ತು ತಮಿಳು ಹಾಡನ್ನ ಪ್ರಧಾನಿ ಮೋದಿಯವರ ಮುಂದೆ ಹಾಡಿದ್ದಾರೆ, ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಂದ್ಹಾಗೆ, ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2023ರಲ್ಲಿ ತಮ್ಮ ಕಾರ್ಯಕ್ರಮ ಮನ್ ಕಿ ಬಾತ್‌’ನಲ್ಲಿ 21 ವರ್ಷದ ಜರ್ಮನ್ … Continue reading Watch Video : ರಾಮ್ ರಾಮ್ ಹರೇ ಹರೇ.! ‘ಪ್ರಧಾನಿ ಮೋದಿ’ ಭೇಟಿಯಾಗಿ ಭಜನೆ ಹಾಡಿದ ‘ಜರ್ಮನ್ ಗಾಯಕಿ’, ವಿಡಿಯೋ ವೈರಲ್