Viral Video : ಭಾರತ ದಾಖಲೆಯ ರಕ್ಷಣಾ ರಫ್ತು ನಂತ್ರ ಸಾಮಾಜಿಕ ಮಾಧ್ಯಮದಲ್ಲಿ ‘ರಾಹುಲ್ ಗಾಂಧಿ’ಗೆ ಟ್ರೋಲ್

ನವದೆಹಲಿ : 2023-24ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ದಾಖಲೆಯ 21,083 ಕೋಟಿ ರೂ.ಗೆ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ ಕೆಲವೇ ಗಂಟೆಗಳ ನಂತ್ರ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹಳೆಯ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕಳೆದ ಹಣಕಾಸು ವರ್ಷದ 15,920 ಕೋಟಿ ರೂ.ಗೆ ಹೋಲಿಸಿದ್ರೆ, ಈ ಮೊತ್ತವು ಶೇಕಡಾ 32.5ರಷ್ಟು ಬೆಳವಣಿಗೆಯನ್ನ ಸೂಚಿಸುತ್ತದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಮೇಕ್ … Continue reading Viral Video : ಭಾರತ ದಾಖಲೆಯ ರಕ್ಷಣಾ ರಫ್ತು ನಂತ್ರ ಸಾಮಾಜಿಕ ಮಾಧ್ಯಮದಲ್ಲಿ ‘ರಾಹುಲ್ ಗಾಂಧಿ’ಗೆ ಟ್ರೋಲ್