Viral Video : ಬ್ರೆಸಿಲಿಯಾದಲ್ಲಿ ‘ಪ್ರಧಾನಿ ಮೋದಿ’ಗೆ 144 ಕುದುರೆ ಒಳಗೊಂಡ ಭವ್ಯ ಸ್ವಾಗತ, ಮೊಳಗಿದ ಭಾರತೀಯ ಸಂಗೀತ

ನವದೆಹಲಿ : ಬ್ರೆಜಿಲ್ ಅಧ್ಯಕ್ಷರ ಅಧಿಕೃತ ನಿವಾಸವಾದ ಅಲ್ವೊರಾಡಾ ಅರಮನೆಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. 57 ವರ್ಷಗಳಲ್ಲಿ ಬ್ರೆಜಿಲ್‌’ಗೆ ಅಧಿಕೃತ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಐತಿಹಾಸಿಕ ಕ್ಷಣ ಇದಾಗಿದೆ. ರಾಜಧಾನಿ ಬ್ರೆಸಿಲಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನ 114 ಕುದುರೆಗಳನ್ನು ಒಳಗೊಂಡ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಇದು ಅಪರೂಪಕ್ಕೆ ನೀಡಲಾಗುವ ಗೌರವ ಮತ್ತು ಭೇಟಿ ನೀಡುವ ನಾಯಕನ ಬಗ್ಗೆ ಬ್ರೆಜಿಲ್‌’ನ ಆಳವಾದ ಮೆಚ್ಚುಗೆಯ ಸಂಕೇತವಾಗಿದೆ. ಸಮಾರಂಭದಲ್ಲಿ … Continue reading Viral Video : ಬ್ರೆಸಿಲಿಯಾದಲ್ಲಿ ‘ಪ್ರಧಾನಿ ಮೋದಿ’ಗೆ 144 ಕುದುರೆ ಒಳಗೊಂಡ ಭವ್ಯ ಸ್ವಾಗತ, ಮೊಳಗಿದ ಭಾರತೀಯ ಸಂಗೀತ