Viral Video : ‘ಸೂರ್ಯ ತಿಲಕ’ ದರ್ಶನ ಗುರುತಿಸಲು ಮೊಬೈಲ್ ‘ಫ್ಲ್ಯಾಶ್ ಲೈಟ್’ ಆನ್ ಮಾಡುವಂತೆ ಜನರಿಗೆ ‘ಪ್ರಧಾನಿ ಮೋದಿ’ ಮನವಿ

ನವದೆಹಲಿ : ಅಸ್ಸಾಂನ ನಲ್ಬಾರಿಯಲ್ಲಿ ನಡೆದ ಚುನಾವಣಾ ರ್ಯಾಲಿಯ ನಂತ್ರ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಯೋಧ್ಯೆಯ ಭವ್ಯ ರಾಮ ದೇವಾಲಯದಲ್ಲಿ ರಾಮ್ ಲಲ್ಲಾ ವಿಗ್ರಹದ ಮೇಲೆ ಸೂರ್ಯ ತಿಲಕ್ ಸಮಾರಂಭವನ್ನ ವೀಕ್ಷಿಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ನನ್ನ ನಲ್ಬಾರಿ ರ್ಯಾಲಿಯ ನಂತರ, ನಾನು ರಾಮ್ ಲಲ್ಲಾದಲ್ಲಿ ಸೂರ್ಯ ತಿಲಕ್ ವೀಕ್ಷಿಸಿದೆ. ಕೋಟ್ಯಾಂತರ ಭಾರತೀಯರಂತೆ ನನಗೂ ಇದು ಭಾವನಾತ್ಮಕ ಕ್ಷಣ. ಅಯೋಧ್ಯೆಯಲ್ಲಿ ಭವ್ಯವಾದ ರಾಮನವಮಿ ಐತಿಹಾಸಿಕವಾಗಿದೆ. ಈ ಸೂರ್ಯ ತಿಲಕ್ ನಮ್ಮ … Continue reading Viral Video : ‘ಸೂರ್ಯ ತಿಲಕ’ ದರ್ಶನ ಗುರುತಿಸಲು ಮೊಬೈಲ್ ‘ಫ್ಲ್ಯಾಶ್ ಲೈಟ್’ ಆನ್ ಮಾಡುವಂತೆ ಜನರಿಗೆ ‘ಪ್ರಧಾನಿ ಮೋದಿ’ ಮನವಿ