Viral Video : ಫುಟ್ಬಾಲ್ ಪಂದ್ಯ ಸೋತ ಮಕ್ಕಳನ್ನ ಮನಬಂದಂತೆ ಥಳಿಸಿದ ದೈಹಿಕ ಶಿಕ್ಷಕ, ವಿಡಿಯೋ ವೈರಲ್

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ತಮಿಳುನಾಡುಸೇಲಂ ಜಿಲ್ಲೆಯ ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಫುಟ್ಬಾಲ್ ಪಂದ್ಯದಲ್ಲಿ ತಂಡದ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದು, ಚಿಕ್ಕ ಮಕ್ಕಳನ್ನ ತೀವ್ರವಾಗಿ ಥಳಿಸಿದ್ದಾರೆ. ಈ ಘಟನೆ ಕೊಳತ್ತೂರಿನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ. ಇಲ್ಲಿ, ದೈಹಿಕ ಶಿಕ್ಷಣ ಶಿಕ್ಷಕ ಅಣ್ಣಾಮಲೈ ಅಂತರ್ ಶಾಲಾ ಫುಟ್ಬಾಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನ ಅಮಾನುಷವಾಗಿ ಥಳಿಸಿದ್ದಾರೆ. ಈ ಘಟನೆಯ ವೀಡಿಯೋ ಕಾಣಿಸಿಕೊಂಡಾಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಉಂಟಾಗಿತ್ತು. ಇದಾದ ಬಳಿಕ ಶಿಕ್ಷಕನನ್ನ ಅಮಾನತು … Continue reading Viral Video : ಫುಟ್ಬಾಲ್ ಪಂದ್ಯ ಸೋತ ಮಕ್ಕಳನ್ನ ಮನಬಂದಂತೆ ಥಳಿಸಿದ ದೈಹಿಕ ಶಿಕ್ಷಕ, ವಿಡಿಯೋ ವೈರಲ್