Viral Video : ಮಿತಿ ಮೀರಿದ ‘ರೀಲ್’ ಹುಚ್ಚು ; ವಿದ್ಯುತ್ ಕಂಬದ ಮೇಲೇರಿ ಯುವತಿ ನೃತ್ಯ, ವಿಡಿಯೋ ವೈರಲ್

ಕೆಎನ್ಎನ್‍ಡಿಜಿಟಲ್ ಡೆ‍ಸ್ಕ್ : ಜನರು ರೀಲ್‌’ಗಳನ್ನ ಮಾಡಲು ಮತ್ತು ತಮ್ಮ ಚಂದಾದಾರರನ್ನ ಹೆಚ್ಚಿಸಿಕೊಳ್ಳಲು ಯಾವುದೇ ಹಂತಕ್ಕೆ ಬೇಕಾದ್ರು ಹೋಗುತ್ತಿದ್ದಾರೆ. ಸಧ್ಯ ಅಂತಹ ವಿಡಿಯೋವೊಂದು ಹೊರಬಿದ್ದಿದೆ. ಇದನ್ನು ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ. ರೈಲುಗಳು, ಬಸ್ಸುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವೀಡಿಯೊಗಳನ್ನ ಮಾಡುವ ಜನರನ್ನ ನೀವು ನೋಡಿರಬೇಕು. ಅನೇಕ ಬಾರಿ ಅರ್ಧ ಬಟ್ಟೆ ಧರಿಸಿ ವೀಡಿಯೊಗಳನ್ನ ಮಾಡುತ್ತಾರೆ, ಸುತ್ತಮುತ್ತ ನಿಂತಿರುವವರೂ ಮುಜುಗರಕ್ಕೊಳಗಾಗುತ್ತಾರೆ. ಅನೇಕ ಬಾರಿ ಜನರು ಅಪಾಯಕಾರಿ ವೀಡಿಯೊಗಳನ್ನ ಮಾಡುತ್ತಾರೆ, ಇದರಿಂದಾಗಿ ಅವರ ಪ್ರಾಣಕ್ಕೂ ಅಪಾಯ ಎದುರಾಗುತ್ತೆ. ಇಂತಹದೊಂದು … Continue reading Viral Video : ಮಿತಿ ಮೀರಿದ ‘ರೀಲ್’ ಹುಚ್ಚು ; ವಿದ್ಯುತ್ ಕಂಬದ ಮೇಲೇರಿ ಯುವತಿ ನೃತ್ಯ, ವಿಡಿಯೋ ವೈರಲ್