Viral Video ; ಮತ್ತೆ ಮನಗೆದ್ದ ಮೋದಿ ; ‘ಆಂಬ್ಯುಲೆನ್ಸ್’ಗೆ ದಾರಿ ಮಾಡಿಕೊಟ್ಟು ‘ಇಪಿಐ ಜಿಂದಾಬಾದ್’ ಎಂದ ಪ್ರಧಾನಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ದೇಶದ ವಿಐಪಿ ಸಂಸ್ಕೃತಿ ಅಥವಾ ಲಾಲ್ ಬಟ್ಟಿ ಸಂಸ್ಕೃತಿಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಬ್ಯಾಟ್ ಬೀಸುತ್ತಾರೆ. ಸಧ್ಯ ಆಂಬ್ಯುಲೆನ್ಸ್’ಗೆ ದಾರಿ ಮಾಡಿಕೊಡುವ ಸಲುವಾಗಿ ತಮ್ಮ ಬೆಂಗಾವಲು ಪಡೆಯನ್ನ ನಿಲ್ಲಿಸಲು ಆದೇಶ ನೀಡುವ ಮೂಲಕ ಶುಕ್ರವಾರ ಒಂದು ಉದಾಹರಣೆ ನೀಡಿದರು. ತಮ್ಮ ತವರು ರಾಜ್ಯ ಗುಜರಾತ್’ಗೆ 2 ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿ, ತಮ್ಮ ಸರ್ಕಾರದ ಯುಗದಲ್ಲಿ ಯಾವುದೇ ವಿಐಪಿ ಸಂಸ್ಕೃತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, … Continue reading Viral Video ; ಮತ್ತೆ ಮನಗೆದ್ದ ಮೋದಿ ; ‘ಆಂಬ್ಯುಲೆನ್ಸ್’ಗೆ ದಾರಿ ಮಾಡಿಕೊಟ್ಟು ‘ಇಪಿಐ ಜಿಂದಾಬಾದ್’ ಎಂದ ಪ್ರಧಾನಿ