ಬೈಕ್‌ ಮೇಲೆ ʻಎತ್ತುʼ ಸವಾರಿ!… ಇಲ್ಲಿದೆ Viral Video

ಎತ್ತಿನ ಗಾಡಿ ಏರಿ ನಾವು ಪ್ರಯಾಣಿಸುತ್ತೇವೆ. ಆದ್ರೆ, ಇಲ್ಲೊಂದು ವಿಡಿಯೋದಲ್ಲಿ ಎತ್ತು ಬೈಕನ್ನೇರಿ ಸವಾರಿ ಮಾಡಿದೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ತನ್ನ ಬೈಕ್‌ನಲ್ಲಿ ಎತ್ತನ್ನ ತನ್ನ ಹಿಂಬದಿ ಸೀಟಿನಲ್ಲಿ ಹಗ್ಗದಿಂದ ಕಟ್ಟಿ ಕೂರಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಆತ ಫುಲ್ ಸ್ಪೀಡ್‌ನಲ್ಲಿ ಬೈಕ್ ಓಡಿಸುತ್ತಿದ್ದರೆ, ಎತ್ತು ಆರಾಮವಾಗಿ ಬೈಕ್‌ನಲ್ಲಿ ಕುಳಿತಿರುವುದು ಕಂಡುಬರುತ್ತದೆ.   View this post on Instagram   A post shared by All in … Continue reading ಬೈಕ್‌ ಮೇಲೆ ʻಎತ್ತುʼ ಸವಾರಿ!… ಇಲ್ಲಿದೆ Viral Video